Webdunia - Bharat's app for daily news and videos

Install App

ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿತ್ತು ಶಿಕ್ಷಕಿ-ವಿದ್ಯಾರ್ಥಿಯ ಸಂಭೋಗದ ವಿಡಿಯೋ..!

Webdunia
ಗುರುವಾರ, 8 ಜೂನ್ 2017 (18:08 IST)
ಗುರುದೇವೋಭವ ಅಂತಾರೆ. ಈ ಶಿಕ್ಷಕಿಯ ಕರ್ಮಕಾಂಡ ಕೇಳಿದರೆ ಏನೆನ್ನಬೇಕೋ ಗೊತ್ತಾಗುತ್ತಿಲ್ಲ. 39 ವರ್ಷದ ಬಯಾಲಜಿ ಶಿಕ್ಷಕಿ 17 ವರ್ಷದ ವಿದ್ಯಾರ್ಥಿಯನ್ನ ಪುಸಲಾಯಿಸಿ ಆತನ ಜೊತೆ ಹಲವು ಬಾರಿ ಸಂಭೋಗ ನಡೆಸಿ ವಿಡಿಯೋ ಮಾಡಿರುವ ಪ್ರಕರಣ ಅಮೆರಿಕದ ಮಿಸಿಸಿಪ್ಪಿಯಲ್ಲಿ ಬೆಳಕಿಗೆ ಬಂದಿದೆ.

5 ರೀತಿಯ ಲೈಂಗಿಕ ದೌರ್ಜನನ್ಯ ಆರೋಪದಡಿ ಆಂಬರ್ ಟರ್ನೇಜ್ ಅವರನ್ನ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. 5 ಮಕ್ಕಳ ತಾಯಿಯಾಗಿರುವ ಟರ್ನೇಜ್ ವಿಚ್ಛೇದಿತಾ ಮಹಿಳೆಯಾಗಿದ್ದು, ಡಿಸೆಂಬರ್ 2016ರಿಂದ ಏಪ್ರಿಲ್ 27ರವರೆಗೆ ದೈಹಿಕ ಸಂಪರ್ಕ ನಡೆಸಿದ್ದಾಳೆ.

ವಿದ್ಯಾರ್ಥಿ ಜೊತೆ ಲೈಂಗಿಕ ಸಂಪರ್ಕ ನಡೆಸಿ ಸುಖಿಸುತ್ತಿದ್ದ ಶಿಕ್ಷಕಿ ಅದನ್ನ ವಿಡಿಯೋ ಸಹ ಮಾಡಿ ಸೋಶಿಯಲ್ ಮೀಡಿಯಾಗೆ ಹಾಕಿದ್ದಳು. ತನ್ನ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡದೇ ಸುಮ್ಮನಿರುವಂತೆ ಬಾಲಕನಿಗೆ ಕ್ರೆಡಿಟ್ ಕಾರ್ಡ್, ಗಿಫ್ಟ್ ಕಾರ್ಡ್, ಕ್ಯಾಶ್ ನೀಡುತ್ತಿದ್ದಳು. ಸೋಶಿಯಲ್ ಮೀಡಿಯಾದಲ್ಲಿ ಶಿಕ್ಷಕಿ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದ ವಿಡಿಯೋವನ್ನ ಕಂಡ ಸ್ನೇಹಿತರು ವಿಷಯ ಬಹಿರಂಗಪಡಿಸಿದ್ದಾರೆ. ಕಾಮುಕ ಶಿಕ್ಷಕಿ ಶಾಲೆಯಿಂದ ಹೊರಹಾಕಲಾಗಿದ್ದು, ತನಿಖೆಗೆ ಅದೇಶಿಸಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ