Webdunia - Bharat's app for daily news and videos

Install App

14 ವರ್ಷದ ವಿದ್ಯಾರ್ಥಿ ಜೊತೆ 38 ವರ್ಷದ ಮಹಿಳೆ ಕಾಮದಾಟ ಬಯಲು..!

Webdunia
ಸೋಮವಾರ, 8 ಮೇ 2017 (18:40 IST)
38 ವರ್ಷದ ಮಹಿಳೆಯೊಬ್ಬಳು 14 ವರ್ಷದ ಹುಡುಗನನ್ನ ಪುಸಲಾಯಿಸಿ 15 ಬಾರಿ ಲೈಂಗಿಕ ಸಂಪರ್ಕ ಬೆಳೆಸಿರುವ ಘಟನೆ ಅಮೆರಿಕದ ಮಿಚಿಗನ್`ನಿಂದ ವರದಿಯಾಗಿದೆ.

ಪಿಟ್ಸ್ ಪೀಲ್ಡ್ ಟೌನ್`ಶಿಪ್`ನ 38 ವರ್ಷದ ಬ್ರೂಕ್ ಎಲ್ ಲಜಿನೆಸ್ ಎಂಬ ಮಹಿಳೆ ಇಂಥದ್ದೊಂದು ಆರೋಪಕ್ಕೆ ತುತ್ತಾಗಿದ್ದು, ಪೊಲಿಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಥರ್ಡ್ ಡಿಗ್ರಿ ಲೈಂಗಿಕ ಸಂಪರ್ಕಕ್ಕೆ ಅಪ್ರಾಪ್ತನನ್ನ ಬಳಸಿಕೊಂಡ ಆರೋಪ ಸೇರಿ 13 ಆರೋಪಗಳು ಈ ಮಹಿಳೆ ಮೇಲಿವೆ.

ಇಂಟರ್ನೆಟ್ ಮೂಲಕ ಅಕ್ರಮ ಸಂಬಂಧ: ಇಂಟರ್ನೆಟ್ ಮೂಲಕ ಶಾಲಾ ವಿದ್ಯಾರ್ಥಿಯನ್ನ ಪರಿಚಯ ಮಾಡಿಕೊಂಡ ಈ ಮಹಿಳೆ, ತನ್ನ ನಗ್ನ ಫೋಟೋಗಳನ್ನ ಕಳುಹಿಸಿ ಆತನನನ್ನ ಕಾಮದ ಬಲೆಗೆ ಕೆಡವಿದ್ದಳು. ಕಳೆದ ಬೇಸಿಗೆಯಲ್ಲಿ ವಿದ್ಯಾರ್ಥಿಯನ್ನ ಭೇಟಿಯಾಗಿದ್ದ ಮಹಿಳೆ ತನ್ನ ಕಾರಿನ ಹಿಂದಿನ ಸೀಟ್`ನಲ್ಲಿ ರತಿ ಕ್ರೀಡೆ ನಡೆಸಿದ್ದಳು. ಬಳಿಕ ನಿರಂತರ ಮುಂದುವರೆದಿತ್ತು. ಈ ಮಹಿಳೆಗೆ ಕಾಮದ ಹಸಿವಾದಾಗಲೆಲ್ಲ ವಿದ್ಯಾರ್ಥಿಯನ್ನ ಬಳಸಿಕೊಂಡಿದ್ದಳು.

ಫೆಬ್ರವರಿಯಲ್ಲಿ ಮಗ, ಮಧ್ಯ ವಯಸ್ಕ ಮಹಿಳೆಯೊಬ್ಬಳ ಜೊತೆ ಹಾಸಿಗೆ ಹಂಚಿಕೊಂಡ ವಿಷಯ ತಾಯಿಯ ಗಮನಕ್ಕೆ ಬಂದು ಪೊಲೀಸರಿಗೆ ದೂರು ನೀಡಿದಾಗ ಈಕೆಯ ಬಂಡವಾಳ ಬಯಲಾಗಿದೆ. ಸದ್ಯ, ಈ ಕಾಮುಕ ಮಹಿಳೆ ಜಾಮೀನು ಪಡೆದು ಹೊರಬಂದಿದ್ದು, ಈಕೆಯ ಕಾಮತೃಷೆಗೆ ಮತ್ಯಾವ ಬಾಲಕರು ಬಲಿಯಾಗಿದ್ದಾರಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಮಿಳುನಾಡು, 30 ವರ್ಷಗಳಿಂದ ಬೇಕಾಗಿದ್ದ ಮೋಸ್ಟ್ ವಾಟೆಂಡ್‌ ಭಯೋತ್ಪಾದಕರ ಬಂಧನ

ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಲಿಂಗರಾಜ್ ಬಂಧನವಾಗುತ್ತಿದ್ದ ಹಾಗೇ ಪಕ್ಷದಿಂದ ಉಚ್ಚಾಟನೆ

ಸಿಗಂದೂರು ಸೇತುವೆಗೆ ಚೌಡೇಶ್ವರಿ ದೇವಿ ಎಂದು ಹೆಸರಿಟ್ಟ ನಿತಿನ್ ಗಡ್ಕರಿ

ಆಹ್ವಾನ ಪತ್ರ ನೀಡಿದ್ದನ್ನು ಪೋಸ್ಟ್ ಹಂಚಿ, ಮುಖ್ಯಮಂತ್ರಿಗಳೇ ಸುಳ್ಳು ಹೇಳೋದು ಬಿಡಿ ಎಂದ ಬಿಜೆಪಿ

ಸಿಗಂದೂರು ಸೇತುವೆ ಉದ್ಘಾಟನೆಗೆ ಆಹ್ವಾನ ಸಿಕ್ಕಿಲ್ಲ ಎಂದ ಸಿಎಂ ಸಿದ್ದರಾಮಯ್ಯ ನೆಟ್ಟಿಗರ ಪ್ರಶ್ನೆ

ಮುಂದಿನ ಸುದ್ದಿ