Webdunia - Bharat's app for daily news and videos

Install App

3 ವರ್ಷ ಗರ್ಭ ಧರಿಸಿದ್ದ ಮಹಿಳೆ.. ಹುಟ್ಟಿದ್ದು ಮಗುವಲ್ಲ ಮತ್ತೇನು ಗೊತ್ತಾ..?

Webdunia
ಭಾನುವಾರ, 12 ಫೆಬ್ರವರಿ 2017 (18:57 IST)
ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತೆ ಎಂಬ ಮಾತನ್ನ ನೀವು ಕೇಳೇ ಇರುತ್ತಿರಾ. ಆದರೆ, ಪ್ರಪಂಚಕ್ಕೆ ಏನು ಕೇಡುಗಾಲವೋ ಗೊತ್ತಿಲ್ಲ. 3 ವರ್ಷ ಗರ್ಭಿಣಿಯಾಗಿದ್ದ ಮಹಿಳೆ ಜನ್ಮ ನೀಡಿರುವುದು ಮಾತ್ರ ಮೇಕೆ ಮರಿಗೆ. ಇಂಥದ್ದೊಂದು ನಂಬಲಸಾಧ್ಯವಾದ ಘಟನೆ ನೈಜೀರಿಯಾದಲ್ಲಿ ನಡೆದಿದೆ.


ಈ ಮಹಿಳೆಯ ವಿಚಿತ್ರ ಪ್ರಸವದ ಬಗ್ಗೆ ಸೈಮನ್ ಚುಕುವು ಎಂಬುವವರು ಫೇಸ್ಬುಕ್`ನಲ್ಲಿ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದ್ಲಿ ವೈರಲ್ ಆಗಿದೆ. ಗರ್ಭ ಧರಿಸಿ ಒಂಬತ್ತು ತಿಂಗಳಾದರೂ ಆ ಮಹಿಳೆಗೆ ಹೆರಿಗಗೆಯಾಗಿರಲಿಲ್ಲ. ಕೊನೆ ಪಕ್ಷ ನೋವು ಬಂದಿರಲಿಲ್ಲ.  ಈ ಬಗ್ಗೆ ಅಷ್ಟಾಗಿ ತಲೆಕಡಿಸಿಕೊಳ್ಳದೆ ಸುಮ್ಮನಾಗಿದ್ದರೂ. ಆದರೆ 3 ವರ್ಷಗಳ ಬಳಿಕ ಕೆಗೆ ಪ್ರಸವ ವೇದನೆ ಕಾಣಿಸಿಕೊಂಡಿದೆ. ಜನಿಸಿರುವುದು ಮಾತ್ರ ಮಗುವಲ್ಲ. ಮೇಕೆ ಮರಿಗೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ: ಎಸ್‌ಬಿಐ ಮ್ಯಾನೇಜರ್ ವರ್ತನೆಗೆ ಡಿಕೆ ಶಿವಕುಮಾರ್ ಗರಂ

ಸಿಂಧೂರ ಸಿಡಿಮದ್ದಾಗಿ, ಪಾಕಿಸ್ತಾನದ ಮಂಡಿಯೂರಿಸಿದೆ: ಪ್ರಧಾನಿ ಮೋದಿ ಮಾತು

ಇಡಿ ದಾಳಿ ನಡೆಯುತ್ತಿರುವಾಗಲೇ ಸಿಎಂ ಅನ್ನು ಭೇಟಿಯಾದ ಜಿ ಪರಮೇಶ್ವರ್‌

PM Modi: ಪಾಕಿಸ್ತಾನಕ್ಕೆ ಸಿಂಧೂ ನದಿಯ ಹನಿ ನೀರೂ ಸಿಗಲ್ಲ: ಖಡಕ್ ಸಂದೇಶ ಕೊಟ್ಟ ಪ್ರಧಾನಿ ಮೋದಿ

Rahul Gandhi: ದೇಶದ್ರೋಹಿ ಜ್ಯೋತಿ ಮಲ್ಹೋತ್ರಾ ಜೊತೆ ರಾಹುಲ್ ಗಾಂಧಿ ಫೋಟೋ: ನಿಜವೇನು

ಮುಂದಿನ ಸುದ್ದಿ
Show comments