Webdunia - Bharat's app for daily news and videos

Install App

ಹೆಣ್ಣು ಗಂಡಾಗಿ ಗಂಡು ಹೆಣ್ಣಾಗಿ ಲವ್‌ನಲ್ಲಿ ಬಿದ್ದ ವಿಚಿತ್ರ ಅಫೇರ್

Webdunia
ಗುರುವಾರ, 3 ಏಪ್ರಿಲ್ 2014 (17:06 IST)
ಯುವ ಪ್ರೇಮಿಗಳಾದ ಆರಿನ್ ಆಂಡ್ರೂಸ್ ಮತ್ತು ಕಾಟಿ ಹಿಲ್ ಇತರ ಯುವ ದಂಪತಿಗಳಂತೆ ಕಾಣುತ್ತಿರಬಹುದು. ಆದರೆ, ಈ ಹಿಂದೆ ಅವನು ಯುವಕನಾಗಿರಲಿಲ್ಲ. ಅವಳು ಯುವತಿಯಾಗಿರಲಿಲ್ಲ.

ಕೇವಲ ಎರಡು ವರ್ಷಗಳ ಹಿಂದೆ ಆಂಡ್ರೂಸ್, ಎಮರಾಲ್ಡ್ ಎನ್ನುವ ಯುವತಿಯಾಗಿದ್ದಳು ಮತ್ತು ಹಿಲ್ ಲ್ಯೂಕ್ ಎನ್ನುವ ಯುವಕನಾಗಿದ್ದನು. ಉಭಯರು ಶಸ್ತ್ರಚಿಕಿತ್ಸೆಗೊಳಗಾಗಿ ತಮ್ಮ ಲಿಂಗವನ್ನು ಬದಲಿಸಿಕೊಂಡಿದ್ದರು ಎಂದು ಸನ್ ಪತ್ರಿಕೆ ವರದಿ ಮಾಡಿದೆ.

ಕೇವಲ ಒಂದು ವರ್ಷದ ಹಿಂದೆ 19 ವರ್ಷ ವಯಸ್ಸಿನ ಹಿಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದ. ಇದೀಗ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೊಳಗಾದ ನಂತರ ಹೆಣ್ಣಾಗಿ ಬದಲಾಗಿದ್ದಾನೆ.

ಕಳೆದ ಜೂನ್ ತಿಂಗಳಲ್ಲಿ ಸ್ತನ ಶಸ್ತ್ರಚಿಕಿತ್ಸೆಗೊಳಗಾಗಿದ್ದ 17 ವರ್ಷ ವಯಸ್ಸಿನ ಆಂಡ್ರೂಸ್ ಮಾತನಾಡಿ, ನನಗೆ ಸ್ತನಗಳೆಂದರೆ ಅಲರ್ಜಿ. ಆದ್ದರಿಂದ ಶಸ್ತ್ರಚಿಕಿತ್ಸೆಗೊಳಗಾಗಿದ್ದೇನೆ ಎಂದು ವಿವರಣೆ ನೀಡಿದ್ದಾರೆ.

ಯುವತಿಯಾಗಿದ್ದಾಗ ಎಲ್ಲರ ಕಣ್ಣು ನನ್ನ ಸ್ತನಗಳ ಮೇಲೆ ಬೀಳುತ್ತಿದ್ದವು. ಇದೀಗ ಈಜುಕೊಳ ಅಥವಾ ವೇಟ್‌ ಲಿಫ್ಟಿಂಗ್‌ ಮಾಡುವಾಗಲೂ ಯಾರು ನನ್ನ ದೇಹದತ್ತ ನೋಡುವುದಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಟ್ರಾನ್ಸ್‌ಜೆಂಡರ್ ಯುವಕ ಯುವತಿಯರನ್ನು ಬೆಂಬಲಿಸುವ ಗುಂಪುಗಳನ್ನು ದಂಪತಿಗಳು ಭೇಟಿ ಮಾಡಿದ್ದರು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ