Select Your Language

Notifications

webdunia
webdunia
webdunia
webdunia

ಹೆಚ್ಚು ಸುಖ ಕೊಟ್ಟು, ಸೆಕ್ಸ್‌ ದಾಹ ತೀರಿಸುವ ಗೊಂಬೆಗಳು ಇಲ್ಲಿವೆ.

ಹೆಚ್ಚು ಸುಖ ಕೊಟ್ಟು, ಸೆಕ್ಸ್‌ ದಾಹ ತೀರಿಸುವ ಗೊಂಬೆಗಳು ಇಲ್ಲಿವೆ.
ನವದೆಹಲಿ , ಗುರುವಾರ, 3 ಏಪ್ರಿಲ್ 2014 (19:25 IST)
ಕಾಮ ಎಂಬುದು ಗಂಡು ಹೆಣ್ಣಿನ ನಡುವಿನ ಬಿಗಿ ಬಂಧನಕ್ಕೆ ಸಾಕ್ಷಿಯಾಗುವ ಪ್ರೇಮದ ಮುಖವಾಡ. ಆದ್ರೆ ಪ್ರೇಮಕ್ಕೆ ಮಾರು ಹೋಗಿ ಕಾಮದ ಜೊತೆ ಹಾಸಿಗೆ ಹಂಚಿಕೊಂಡರೆ, ಅದರಿಂದ ಉಂಟಾಗುವ ಸುಖಕ್ಕಿಂತ ಮುಂದಾಗುವ ಅಪಾಯಗಳೆ ಹೆಚ್ಚು. ಆದ್ರೆ ಆ ಎಲ್ಲಾ ಅಪಾಯಗಳನ್ನು ದೂರ ಮಾಡುವಂತಹ ಸೆಕ್ಸ್‌ ಗೊಂಬೆಗಳು ಮಾರು ಕಟ್ಟೆಗೆ ಲಗ್ಗೆ ಇಟ್ಟಿವೆ... ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..

ಈ ಸೆಕ್ಸ್ ಗೊಂಬೆಗಳು ನಿಮಗೆ ಬೇಕಾದ ರೀತಿಯಲ್ಲಿ, ನಿಮ್ಮೊಂದಿಗೆ ಬೆರೆತು ನಿಮ್ಮ ಕಾಮ ಕೇಳಿಯನ್ನು ಮುಕ್ತವಾಗಿ ತಣಿಸುತ್ತವೆ. ಅಷ್ಟೇ ಅಲ್ಲ ಇವುಗಳು ನಿಮ್ಮ ಲೈಫಿಗೆ ಸೇಫ್‌ ಕೂಡ ಹೌದು. ಈ ಗೊಂಬೆಗಳು ಗಂಡು ಮತ್ತು ಹೆಣ್ಣು ಎಂಬ ಎರಡೂ ಲಿಂಗದಲ್ಲಿಯೂ ಲಭ್ಯವಿದೆ. ಹೀಗಾಗಿ ಎರಡೂ ಲಿಂಗದವರಿಗೂ ಈ ಗೊಂಬೆಗಳು ಮುಕ್ತ ಕಾಮ ತಣಿಸಲು ಸಹಾಯಕವಗುತ್ತವೆಯಂತೆ. ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..


ಸಾಮಾನ್ಯವಾಗಿ ಸ್ತ್ರೀಯರು ಕುಳ್ಳಗೆ ಇರುವುದರಿಂದ ಹೆಣ್ಣು ಗೊಂಬೆಗಳು 4 ಅಡಿಗಳಿಂದ ಲಭ್ಯವಿದೆ. ಇನ್ನುಳಿದಂತೆ ಗಂಡು ಗೊಂಬೆಗಳು ಕೂಡ ಸಾಮಾನ್ಯವಾಗಿ 5 ಅಡಿಗಳಿಂದ ಪ್ರಾರಂಭವಾಗುತ್ತವೆಯಂತೆ. ಗಂಡು ಮತ್ತು ಹೆಣ್ಣು ಎರಡೂ ವಿಧವಾದ ಸೆಕ್ಸ್‌ ಗೊಂಬೆಗಳು ಸದ್ಯಕ್ಕೆ ಅಂತರ್‌ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ತಮಗೆ ಬೇಕಾದ ಮತ್ತು ವಿರುದ್ಧ ಲಿಂಗವನ್ನು ಲೈಂಗಿಕ ಆಸಕ್ತರು ಖರೀದಿಸಿ ಕೊಂಡೊಯ್ಯಬಹುದು. ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..


ಪುರುಷರಿಗಾಗಿ ವಿಶೇಷ ಗೊಂಬೆಗಳು.

ಮಹಿಳೆಯು ತನ್ನ ಪುರುಷನಿಗೆ ನೀಡುವಂತಹ ಲೈಂಗಿಕ ಸುಖವನ್ನು ಈ ಗೊಂಬೆಗಳು ನೀಡುತ್ತವೆಯಂತೆ. ಹೀಗಾಗಿಯೇ ಗಂಡಸರ ಆಸೆಯನ್ನು ಅರಿತು, ಅದಕ್ಕೆ ತಕ್ಕಂತೆ ಆ ಗೊಂಬೆಗಳ ದೇಹಶೈಲಿಯನ್ನು ರೂಪಿಸಲಾಗಿದೆಯಂತೆ. ಈ ಗೊಂಬೆಗಳಲ್ಲಿ ಸ್ತ್ರೀ ಜನನಾಂಗಗಳನ್ನೂ ರೂಪಿಸಲಾಗಿದ್ದು ಈ ಮೂಲಕ ಪುರುಷನು ತನ್ನ ಲೈಂಗಿಕ ದಾಹವನ್ನು ತೃಪ್ತಿಪಡಿಸಿಕೊಳ್ಳಬಹುದಾಗಿದೆ. ದೆಹವು ಕೂಡ ಮೃದು೮ವಾಗಿದ್ದು ಮುಟ್ಟಿದರೆ, ಹೆಣ್ಣಿನ ಸ್ಪರ್ಷವಾದಂತೆಯೇ ಭಾಸವಾಗುತ್ತದೆಯಂತೆ. ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..




ಮಹಿಳೆಯರ ಅಂತರಾಳದ ಕಾಮದಾಹವನ್ನು ತಣಿಸುತ್ತೆ ಈ ಗೊಂಬೆ.!

ಮಹಿಳೆಯರ ಕಾಮ ದಾಹ ಪುರುಷರಿಗಿಂತಲೂ ಹೆಚ್ಚು ಎಂಬುದು ಜಗತ್ತಿನಲ್ಲಿನ ಹಳೆಯ ಉಲ್ಲೇಖ. ಹೀಗಾಗಿಯೇ ಹಲವು ಮಹಿಳೆಯರು ತಮ್ಮ ದಾಂಪತ್ಯದಲ್ಲಿ ಸಂಪೂರ್ಣವಾಗಿ ತೃಪ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಯಾವಾಗ ಸ್ತ್ರೀಗೆ ಸಂಪೂರ್ಣ ತೃಪ್ತಿ ಸಿಗುವುದಿಲ್ಲವೋ ಆಗಲೇ ಮನಸುಗಳ ನಡುವೆ ಬಿರುಕು ಉಂಟಾಗುತ್ತದೆ. ಮತ್ತೊಬ್ಬನ ಕಡೆಗೆ ಸೆಳೆತ ಮೂಡುತ್ತದೆ.

ಹೀಗಾಗಿಯೇ ತಜ್ಞರ ತಂಡ ಮಹಿಳೆಯರಿಗಾಗಿಯೇ ವಿಶೇಷ ಸೆಕ್ಸ್‌ ಗೊಂಬೆಗಳನ್ನು ತಯಾರಿಸಿದ್ದಾರೆ. ಈ ಗೊಂಬೆಗಳಲ್ಲಿ ಸ್ತ್ರೀಯರು ಪುರುಷನಿಂದ ಬಯಸುವಂತಹ ಸಾಮಾನ್ಯ ಗಾತ್ರದ ಜನನಾಂಗಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ವಿವಿಧ ಗಾತ್ರದ ಜನನಾಂಗಗಳನ್ನು ಕೂಡ ಪಡೆಯಬಹುದಾಗಿದೆ. ಈ ಮೂಲಕ ತಮಗೆ ಬೇಕಾದ ಗಾತ್ರದ ದಂಡವನ್ನು ಬಳಸಿಕೊಂಡು ಕ್ರೂರ ಸುಖವನ್ನು ಅನುಭವಿಸಬಹುದಾಗಿದೆ. ಈ ಗೊಂಬೆಗಳು ಪುರುಷನು ನೀಡುವಂತಹ ಸುಖವನ್ನೇ ಇನ್ನಷ್ಟು ಪ್ರಭಾವಶಾಲಿಯಾಗಿ ನೀಡುತ್ತವೆ ಎಂದು ಹೇಳುತ್ತಾರೆ ತಜ್ಞರು. ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..


ಈ ಗೊಂಬೆಗಳು ರಬ್ಬರ್‌ನಿಂದ ಕೂಡಿದ್ದು, ಸಂಪೂರ್ಣವಾಗಿ ಮಾನವನಂತೆಯೇ ಕಾಣುವಂತೆ ತಯಾರಿಸಲಾಗಿದೆ.
ಹೆಣ್ಣಿನ ಗೊಂಬೆಗಳು ಮತ್ತು ಗಂಡಿನ ಗೊಂಬೆಗಳು ತದ್ರೂಪ್‌ ಗಂಡು ಮತ್ತು ಹೆಣ್ಣಿನ ದೇಹ ಸ್ಥಿತಿಯನ್ನೇ ಹೋಲುವಂತಿದ್ದೂ, ದೆಹದ ಹಲವು ಅಂಗಾಗಳು ಕೂಡ ತದ್ರೂಪ್‌ ರೂಪಿಸಲಾಗಿದೆ. ಸ್ತನಗಳು, ಜನನಾಂಗಗಳು, ದೇಹದ ಮೃದುತ್ವ ಎಲ್ಲವೂ ಕೋಮಲ ಸ್ಪರ್ಷವನ್ನು ನೀಡುವಂತೆ ತಯಾರಿಸಲಾಗಿದೆ. ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..



ಈ ಗೊಂಬೆಗಳು ಫ್ಲೆಕ್ಸಿಬಲ್‌ ಆಗಿದ್ದು, ಮಾನವನ ದೇಹದಂತೆ ಅತ್ತ ಇತ್ತ ತಿರುಗಿಸಬಹುದು. ಭೌತಿಕವಾಗಿ ಮೃದುವಾಗಿರುವ ಈ ಗೊಂಬೆಗಳ ಕಾಲುಗಳು, ಕೈಗಳು, ಕತ್ತು, ಸೊಂಟ, ಸೇರಿದಂತೆ ಎಲ್ಲಾ ಭಾಗಗಳು ಮೃದುವಾಗಿದ್ದು, ತಿರುಗಿಸಿದಂತೆ ತಿರುಗುತ್ತವೆ. ಹೀಗಾಗಿ ಕಾಲುಗಳನ್ನು ಎತ್ತಬಹುದು.. ಕೈಗಳನ್ನು ಇಳಿಸಬಹುದು. ತಲೆಯನ್ನು ಅತ್ತ ಇತ್ತ ಆಡಿಸಬಹುದು. ದೇಹವು ಬಯಸಿದಂತೆ ಗೊಂಬೆಯನ್ನು ಬಳಸಿಕೊಳ್ಳಬಹುದಾಗಿದೆ. ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..


ಇಂತಹ ಸೆಕ್ಸ್‌ ಗೊಂಬೆಳನ್ನು ಹೆಚ್ಚಾಗಿ ಉತ್ಪಾದಿಸುವ ದೇಶ ಚೀನಾ. ಚೀನಾ ಉತ್ಪಾದಿಸುವ ಇಂತಹ ಸೆಕ್ಸ್‌ ಗೊಂಬೆಗಳು ಜಗತ್ತಿನ ದೇಶಗಳಿಗೆ ರವಾನೆಯಾಗುತ್ತವೆ. ಅಮೇರಿಕ, ಜರ್ಮನ್, ಯೂರೋಪ್, ಇಂಗ್ಲೆಂಡ್‌, ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈ ಸೆಕ್ಸ್‌ ಗೊಂಬೆಗಳು ರವಾನೆಯಾಗುತ್ತಿವೆ. ಆದ್ರೆ ಭಾರತದಲ್ಲಿ ಈ ಸೆಕ್ಸ್‌ ಗೊಂಬೆಗಳನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಕಾಳ ಸಂತೆಯಲ್ಲಿ, ಕಳ್ಳಾಟಗಳಿಂದ ಗುಪ್ತವಾಗಿ ಇಂತಹ ಸೆಕ್ಸ್‌ ಗೊಂಬೆಗಳನ್ನು ಮಾರಾಟ ಮಾಡಲಾಗುತ್ತಿದೆ. ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..


ಜಗತ್ತಿನ ಶೇ 70 ಸೆಕ್ಸ್‌ ಗೊಂಬೆಗಳು ಚೀನಾ ದೇಶದಲ್ಲಿಯೇ ಉತ್ಪಾದಿತವಾಗುತ್ತವೆ. ಅವುಗಳನ್ನು ಇತರೇ ದೇಶಗಳೊಂದಿಗೆ ರವಾನೆ ಮಾಡಲಾಗುತ್ತದೆ. ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ.. ಭಾರತದಲ್ಲಿ ಈ ಸೆಕ್ಸ್‌ ಗೊಂಬೆಗಳನ್ನು ನಿಷೇಧಿಸಲಾಗಿದೆಯಾದರೂ, ಭಾರತದಲ್ಲಿ ಸುಮಾರು 100 ಕೋಟಿಗಳಿಗೂ ಹೆಚ್ಚಿನ ಮೌಲ್ಯದ ವ್ಯಾಪಾರ ವಹಿವಾಟನ್ನು ಹೊಂದಿದೆಯಂತೆ. ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..

ಭಾರತದಲ್ಲಿ, ಈ ಸೆಕ್ಸ್ ಗೊಂಬೆಗಳ ಬೆಲೆ ಕನಿಷ್ಟ 500 ರೂಪಾಯಿಗಳಿಂದ ಹಿಡಿದು, ಗರಿಷ್ಟ 15,000 ರೂಪಾಯಿಗಳ ವರೆಗೆ ಇದೆ ಎಂದು ಅಂದಾಜಿಸಲಾಗಿದೆ. ಕಾಸಿಗೆ ತಕ್ಕ ಕಜ್ಜಾಯ ಎಂಬಂತೆ, ನೀವು ಎಷ್ಟು ಹಣ ನೀಡುವಿರೋ ಅಷ್ಟೋಂದು ಅತ್ಯುತ್ತಮ ಸೆಕ್ಸ್ ಗೊಂಬೆಗಳು ಲಭ್ಯವಿದೆ. ಒಂದೊಂದು ಗೊಂಬೆಗಳೂ, ಸೆಕ್ಸ್ ಎಕ್ಸ್‌ಪರ್ಟ್‌ ಆಗಿದ್ದು, ಕಾಮಾಲಾಪನೆಗೆ ಸಕಾರಾತ್ಮಕವಾಗಿ ಸ್ಪಂದಿಸುವ ಅಭಿರುಚಿಯನ್ನು ಹೊಂದಿವೆಯಂತೆ. ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..


ಭಾರತದಲ್ಲಿ ನಿಷೇಧ..!

ಭಾರತದಕಲ್ಲಿ ಇಂತಹ ಸೆಕ್ಸ್‌ ಗೊಂಬೆಗಳನ್ನು ನಿಷೇಧಿಸಲಾಗಿದೆ. ಇಂತಹ ಸೆಕ್ಸ್‌ ಗೊಂಬೆಗಳ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಹಾಳು ಮಾಡುತ್ತದೆ ಎಂಬ ಕಾರಣಕ್ಕಾಗಿ ಇಂತಹ ಸೆಕ್ಸ್‌ ಗೊಂಬೆಗಳ ಮಾರಾಟಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿದೆ. ಆದಾಗ್ಯೂ, ಈ ಸೆಕ್ಸ್ ಗೊಂಬೆಗಳು ಕಾಳ ಸಂತೆಯಲ್ಲಿ ಕದ್ದು ಮುಚ್ಚಿ ಮಾರಾಟವಾಗುತ್ತಿವೆ ಎಂದು ತಿಳಿದು ಬಂದಿದೆ. ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..


ಈ ಸಂಬಂಧ ದೆಹಲಿಯ ಪಶ್ಚಿಮ ದೆಹಲಿಯಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೋಲೀಸ್‌ ಮೂಲಗಳು ತಿಳಿಸಿವೆ. ದೆಹಲಿಯ ಗುರುಬೀರ್‌ ಸಿಂಗ್‌ ಎಂಬ ವ್ಯಾಪಾರಿಯು ನಿಶೇಧಿತ ಸೆಕ್ಸ್‌ ಗೊಂಬೆಗಳನ್ನು ಭಾರತದಲ್ಲಿ ಕದ್ದು ಮುಚ್ಚಿ ಮಾರಾಟ ಮಾಡುತ್ತಿದ್ದನು. ಈ ಸಂಬಂಧ ಜಾಲ ಬೀಸಿದ ಪೋಲೀಸರು ಗುರುಬೀರ್‌ ಸಿಂಗ್‌ನನ್ನು ಬಂಧಿಸಿದ್ದಾರೆ.

ಹೀಗಾಗಿ ಭಾರತೀಯ ಪ್ರಜೆಗಳು ಈ ಸೆಕ್ಸ್‌ ಗೊಂಬೆಗಳ ಚಿಂತೆಯನ್ನು ಮರೆತುಬಿಡಬೇಕು. ಯಾಕೆಂದ್ರ ಇದು ಭಾರತೀಯರ ಕೈಗೆ ಸಿಗವುದಿಲ್ಲ. ಇನ್ನಷ್ಟು ಸುದ್ದಿ ಮುಂದಿನ ಪುಟದಲ್ಲಿ..


Share this Story:

Follow Webdunia kannada