Webdunia - Bharat's app for daily news and videos

Install App

ಸೆಕ್ಸ್‌ ಸಿನೆಮಾ ಮಾಡಿದ ನಟನಿಗೆ ಬಂತು ಏಡ್ಸ್..!

Webdunia
ಸೋಮವಾರ, 31 ಮಾರ್ಚ್ 2014 (16:03 IST)
ಅವನೊಬ್ಬ ಸಿನೆಮಾ ನಟ. ವಯಸ್ಕರ ಸಿನೆಮಾಗಳಲ್ಲಿ ಅದ್ಭುತವಾಗಿ ನಟಿಸಿ ಸಹಜವಾದ ರೊಮ್ಯಾಂಟಿಕ್‌ ಟಚ್‌ ಕೊಡುತ್ತಿದ್ದ ನಟ ಅವನು. ಆದ್ರೆ ಅವನ ಆ ರೊಮ್ಯಾಂಟಿಕ್‌ ನಟನೆಗೆ ಏಡ್ಸ್ ಎಂಬ ರೋಗವೂ ಫಿದಾ ಆಗಿಬಿಟ್ಟಿದೆ. ಇದೀಗ ಹೆಚ್‌ಐವಿ ಸೋಂಕಿನಿಂದ ಬಳಲುತ್ತಿದ್ದಾನೆ ಆ ರೊಮ್ಯಾಂಟಿಕ್ ನಟ..!

ವಯಸ್ಕ ಸಿನೆಮಾ ತಯಾರಕರಲ್ಲಿಯೇ ಇಂತಹ ಹೆಚ್‌ಐವಿ ಸೋಂಕು ಹೆಚ್ಚಾಗುತ್ತಿದೆ ಎಂಬ ಕಾರಣಕ್ಕಾಗಿ ವಯಸ್ಕರ ಚಿತ್ರವನ್ನು ತಯಾರಿಸುವಾಗ ಸೆಟ್‌ನಲ್ಲಿ ನಟ ನಟಿಯರು ಕಾಂಡೋಮ್ ಬಳಸಿ ಅಭಿನಯಿಸಬೇಕು’ ಎಂದು ಸೂಚಿಸಲಾಗಿತ್ತು. ಆದ್ರೆ ಇದರ ಬೆನ್ನಲ್ಲೇ ಮತ್ತೊಬ್ಬ ನಟ ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾನೆ ಎಂಬ ಸುದ್ದಿ ಬಯಲಾಗಿದೆ.

ಆದ್ರೆ ಸಿನೆಮಾ ಸೆಟ್‌ಗಳಲ್ಲಿ ಕಾಂಡೋಮ್ ಬಳಸಿದ್ರೆ ಸಿನೆಮಾದಲ್ಲಿ ಸಹಜತೆ ವ್ಯಕ್ತವಾಗುವುದಿಲ್ಲ ಎಂದು ಲಾಸ್‌ ಏಂಜಲೀಸ್‌ನ ಅನೇಕ ವಯಸ್ಕರ ಸಿನೆಮಾ ತಯಾರಕರು ವಿರೋಧಿಸುತ್ತಿದ್ದಾರೆ.

ಇನ್ನಷ್ಟು ಇಂಟ್ರೆಸ್ಟಿಂಗ್ ಸುದ್ದಿ ಮುಂದಿನ ಪುಟದಲ್ಲಿದೆ....

PTI
PTI
ವಯಸ್ಕ ಸಿನೆಮಾ ತಯಾರಿಕೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕೆಮೆರಾನ್‌ ಬೇ ಎಂಬ ನಟೀಮಣಿಗೆ ಹೆಚ್‌ಐವಿ ಸೋಂಕು ತಗುಲಿದೆ ಎಂದು ಆಗಸ್ಟ್‌ ತಿಂಗಳಲ್ಲಿ ತಿಳಿದುಬಂದಿದೆ.

ಮತ್ತೊಬ್ಬ ವಯಸ್ಕರ ಸಿನೆಮಾ ನಟ ’ರಾಡ್‌ ಡೈಲಿ’ ತನಗೆ ಹೆಚ್‌ಐವಿ ತಗುಲಿದೆ ಎಂದು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾನೆ. ಲಾಸ್ ಏಂಜಲೀಸ್‌ನ ಏಡ್ಸ್‌ ಹೆಲ್ತ್‌ ಕೇರ್‌ ಫೌಂಡೇಷನ್‌ 2012 ರಲ್ಲಿ ಈ ಬಗ್ಗೆ ಜಾಗೃತಿಯನ್ನು ಮೂಡಿಸಿತ್ತು. ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಕಾಂಡೋಮ್ ಬಳಸುವಲ್ಲಿ ಯಾರೂ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಪೋರ್ನ್‌ ಸಿನೆಮಾ ಉದ್ದಿಮೆಯಲ್ಲಿ ಕೆಲಸ ಮಾಡುವ ಬಹಳಷ್ಟು ಜನರು, ಅದರಲ್ಲೂ ನಟ ಮತ್ತು ನಟಿಯರು ಹೆಚ್‌ಐವಿ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ಲಾಸ್ ಏಂಜಲೀಸ್‌ನ ಏಡ್ಸ್‌ ಹೆಲ್ತ್‌ ಕೇರ್‌ ಫೌಂಡೇಷನ್‌ ಮುಖ್ಯಸ್ಥರು ವಿಷಾದ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ