Select Your Language

Notifications

webdunia
webdunia
webdunia
webdunia

ರೇಪ್‌ ಬಗೆಗಿನ ಅತ್ಯಂತ ಕೆಟ್ಟ ಜೋಕ್‌ ವೈರಸ್‌ನಂತೆ ಹರಿದಾಡುತ್ತಿದೆ.

ರೇಪ್‌ ಬಗೆಗಿನ ಅತ್ಯಂತ ಕೆಟ್ಟ ಜೋಕ್‌ ವೈರಸ್‌ನಂತೆ ಹರಿದಾಡುತ್ತಿದೆ.
ವಿದೇಶ , ಬುಧವಾರ, 2 ಏಪ್ರಿಲ್ 2014 (15:08 IST)
ರೇಪ್‌ ಬಗ್ಗೆ ನೀವು ಭಯ ಏಕೆ ಪಡುತ್ತೀರಿ? ನಿಮ್ಮನ್ನು ಒಂದು ಬಾರಿ ಸಂಭೋಗಿಸುವ ಆಸೆಯಿಂದ ಹುಡುಗರು ತಮ್ಮ ಜೀವನ ಪೂರ್ತಿ ಜೈಲಿನಲ್ಲಿ ಕಳೆಯಲು ಸಿದ್ದರಿದ್ದಾರೆ ಎಂದಾದರೆ, ಆ ಬಗ್ಗೆ ನೀವು ಹೆಮ್ಮೆ ಪಡಬೇಕು.. ಹೀಗಂತ ಕೆಟ್ಟದಾಗಿ ಜೋಕ್‌ ಮಾಡಿದ ಶೀಲಗೆಟ್ಟ ಹೆಣ್ಣಿನ ಹೆಸರು ಡಯಾನ. ಇದೀಗ ಈಕೆ ಮಡಿದ ಕೆಟ್ಟ ಜೋಕ್‌ ಇಂಟರ್‌‌ನೆಟ್‌ನಲ್ಲಿ ವೈರಸ್‌ನಂತೆ ಹರಿದಾಡುತ್ತಿದೆ.


ಡಯಾನಾ ಕೆಟ್ಟ ಜೋಕ್‌ನ ಇನ್ನಷ್ಟು ಸುದ್ದಿ ಮುಂದೊನ ಪುಟದಲ್ಲಿ...

ಡಯಾನಾ ಮಾಡಿದ ಇಂಗ್ಲೀಷ್‌ ಜೋಕ್‌ :
PR
PR

webdunia
PTI
PTI
ಆಕೆಯ ಹೆಸರು ಮಾತ್ರವೇ ಸದ್ಯಕ್ಕೆ ತಿಳಿದುಬಂದಿದ್ದು, ಊರು ಕೇರಿ ಗೊತ್ತಿಲ್ಲ. ಆಕೆಯ ಉಸಾಬ್ರೀ ಯಾವುದೂ ಕೂಡ ತಿಳಿದುಬಂದಿಲ್ಲ. ಆದ್ರೆ ಆಕೆ ಮಾಡಿದ ಒಂದು ಕೆಟ್ಟ ಜೋಕ್‌ ಇದೀಗ ಎಲ್ಲರೂ ಆಕೆಯ ಕಡೆಗೆ ಮುಖ ಮಾಡುವಂತೆ ಮಾಡಿದೆ. ಆಕೆಯೂ ಒಂದು ಹೆಣ್ಣಾಗಿ, ಇಂತಹ ಭಯಾನಕ ರೇಪ್ ಜೋಕ್‌ ಮಾಡ್ತಾಳೆ ಎಂದರೆ, ಇದು ನಿಜಕ್ಕೂ ಅಚ್ಚರಿ ಕಣ್ರಿ.

ಈಕೆಯ ಈ ಹೇಳಿಕೆಗೆ ಜಗತ್ತಿನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದು, "ನೀನು ಒಂದು ಹೆಣ್ಣಾಗಿದ್ದೀಯ ಅಲ್ಲವೇ? ನಿನ್ನನ್ನೂ ಕೂಡ ಯಾರೋ ಒಬ್ಬ ಕಾಮುಕ ಕ್ರೂರವಾಗಿ ರೇಪ್‌ ಮಾಡಿ, ನಂತರ ಕೊಲೆ ಮಾಡುತ್ತಾರಲ್ಲ.. ಆವಾಗ ನೀನು ಹೆಮ್ಮೆ ಪಡು" ಎಂದು ಹೇಳುವುದರ ಮೂಲಕ ಆಕೆಗೆ ತಿರುಗೇಟು ನೀಡಿದ್ದಾರೆ.

ಇನ್ನಷ್ಟು ಕಮೆಂಟ್‌ಗಳು ಮುಂದಿನ ಪುಟದಲ್ಲಿ....

webdunia
PR
PR
ಆಕೆಗೆ ತಿರುಗೇಟು ನೀಡಿದವರೆಲ್ಲಾ ಗಂಡಸರೇ ಆಗಿದ್ದು, ಎಲ್ಲರೂ ಕೂಡ ಆಕೆಯ ಕೆಟ್ಟ ಜೋಕ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೊಂದಿಷ್ಟು ಜನರು ಸಾಮಾಜಿಕ ತಾಣಗಳಲ್ಲಿ, ಇನ್ನೂ ಕೆಟ್ಟದಾಗಿ ಕಮೆಂಟ್‌ ಮಾಡಿದ್ದಾರೆ. ಅದು ಎಷ್ಟು ಕೆಟ್ಟದಾಗಿ ಎಂದರೆ, ಅದನ್ನು ಬರೆಯಲೂ ಕೂಡ ಸಾಧ್ಯವಾಗುತ್ತಿಲ್ಲ..!

ಒಟ್ಟಾರೆಯಾಗಿ, ಹುಡುಗರ ಗಮನ ಸೆಳೆಯಬೇಕು ಎನ್ನುವ ನಿಟ್ಟಿನಲ್ಲಿ, ಕೆಟ್ಟ ಜೋಕ್ ಮಾಡುವುದರ ಮೂಲಕ ಇದೀಗ ಜಗತ್ತಿನಾದ್ಯಂತ ತೀವ್ರ ವಿರೋಧಕ್ಕೆ ಪಾತ್ರಳಾಗಿದ್ದಾಳೆ ಡಯಾನ.


Share this Story:

Follow Webdunia kannada