Webdunia - Bharat's app for daily news and videos

Install App

ರಷ್ಯಾ ಎಂಬೆಸಿಯಲ್ಲಿ ಟಾಪ್‌ಲೆಸ್ ಯುವತಿಯರು

Webdunia
ಸೋಮವಾರ, 31 ಮಾರ್ಚ್ 2014 (14:51 IST)
ಸ್ಟಾಕ್‌ಹಾಮ್: ಕುಪ್ಪಸ ಧರಿಸಿರದ ಇಬ್ಬರು ಟಾಪ್‌ಲೆಸ್ ಕಾರ್ಯಕರ್ತೆಯರು ಸ್ಟಾಕ್‌ಹಾಮ್ ರಷ್ಯಾ ರಾಯಭಾರ ಕಚೇರಿಯ ಬೇಲಿಯನ್ನು ಏರಿ ದೇಶದ ಸಲಿಂಗ ವಿರೋಧಿ ಮಸೂದೆಯನ್ನು ಮತ್ತು ಸಲಿಂಗಕಾಮಿಗಳ ದೂಷಣೆ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು. ಕಾರ್ಯಕರ್ತೆಯರನ್ನು ತೆರವು ಮಾಡಲು ರಾಯಭಾರ ಕಚೇರಿಗೆ ಪೊಲೀಸರನ್ನು ಕರೆಸಲಾಯಿತು.

ಉಕ್ರೇನಿನ ಮಹಿಳಾ ಗುಂಪು ಫೆಮೆನ್‌ಗೆ ಸೇರಿದ ಇಬ್ಬರು ಮಹಿಳೆಯರು ರಾಯಭಾರ ಕಚೇರಿ ಮೈದಾನದಲ್ಲಿ ರೈನ್‌ಬೋ ಧ್ವಜವನ್ನು ಬೀಸುತ್ತಾ 'ರಷ್ಯಾದಲ್ಲಿ ಸಲಿಂಗಿಗಳ ಪ್ರಚಾರ' ಎಂಬ ಚಿಹ್ನೆಯನ್ನು ಪ್ರದರ್ಶಿಸಿದರು. ರಾಯಭಾರ ಕಚೇರಿಯ ಹೊರಗೆ ಅವರಿಗೆ ಇನ್ನೂ ಇಬ್ಬರು ಕಾರ್ಯಕರ್ತರು ಬೆಂಬಲಿಸಿದ್ದು, 'ಸಲಿಂಗಿಗಳ ಹಕ್ಕು ಮಾನವ ಹಕ್ಕುಗಳು' ಎಂದು ಘೋಷಣೆ ಕೂಗಿದರು.

ಇತ್ತೀಚೆಗೆ ಜಾರಿಗೆ ತಂದ ರಷ್ಯಾ ಕಾನೂನಿನ ವಿರುದ್ಧ ಗುಂಪು ಪ್ರತಿಭಟನೆ ನಡೆಸುತ್ತಿದೆ ಎಂದು ಕಾರ್ಯಕರ್ತೆ ಜೆನ್ನಿ ವೆನ್‌ಹ್ಯಾಮರ್ ತಿಳಿಸಿದ್ದಾರೆ. ರಷ್ಯಾ ಕಾನೂನಿನಲ್ಲಿ ಸಲಿಂಗಿಗಳ ರ‌್ಯಾಲಿಗಳನ್ನು ನಡೆಸಿದರೆ ಮತ್ತು ಅಪ್ರಾಪ್ತ ವಯಸ್ಕರಿಗೆ ಸಲಿಂಗಿ ಸಮುದಾಯದ ಬಗ್ಗೆ ಮಾಹಿತಿ ನೀಡಿದರೆ ಭಾರಿ ದಂಡವನ್ನು ವಿಧಿಸಲಾಗುತ್ತಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments