Webdunia - Bharat's app for daily news and videos

Install App

ಬಾಲಕಿಯ ಮೇಲೆ ರೇಪ್ ಮಾಡಿದ ಬಾಲಕನಿಗೆ ಪಶ್ಚಾತ್ತಾಪವೇ ಇಲ್ಲವಂತೆ!

Webdunia
ಸೋಮವಾರ, 31 ಮಾರ್ಚ್ 2014 (16:27 IST)
ನೋರ್‌ಫೋಲ್ಕ್: 6 ವರ್ಷ ವಯಸ್ಸಿನ ಮುಗ್ಧ ಬಾಲಕಿಯನ್ನು ಎರಡು ಬಾರಿ ರೇಪ್ 12 ವರ್ಷ ವಯಸ್ಸಿನ ಶಾಲಾ ಬಾಲಕನನ್ನು ನೀನು ರೇಪ್ ಮಾಡಿದ ಬಾಲಕಿ ಸಂಕಟ ಪಡುತ್ತಿರುವುದನ್ನು ಕಂಡು ನಿನ್ನ ಮನಸ್ಸಿಗೆ ನೋವಾಗಿಲ್ಲವೇ ಎಂದು ಪ್ರಶ್ನಿಸಿದಾಗ ಬಾಲಕ ಸ್ವಲ್ಪವೂ ಪಶ್ಚಾತ್ತಾಪ ವ್ಯಕ್ತಪಡಿಸದೇ 'ಐ ಡೋಂಟ್ ಕೇರ ್' ಎಂದು ಹೇಳಿ ಕೋರ್ಟ್‌ನಿಂದ ಮುಕ್ತವಾಗಿ ಬಿಡುಗಡೆಯಾದ. ಕಾನೂನಿನ ಕಾರಣಗಳಿಂದ ಬಾಲಕನ ಹೆಸರನ್ನು ಮುಚ್ಚಿಡಲಾಗಿದ್ದು, ಬಾಲಕಿಯ ಮೇಲೆ ಎರಡು ಸಂದರ್ಭಗಳಲ್ಲಿ ಅತ್ಯಾಚಾರ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಆದರೆ ಕೋರ್ಟ್ ಅಧಿಕಾರಿಯ ಜತೆ ಭೇಟಿಯಲ್ಲಿ ಬಾಲಕ ತನ್ನ ಅಪರಾಧಕ್ಕೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ. ಜಿಲ್ಲಾ ನ್ಯಾಯಾಧೀಶೆ ಸೀಲೀಯಾ ಡಾಸನ್, ಬಾಲಕನನ್ನು ತಾನು ಯುವ ಅಪರಾಧ ಘಟಕಕ್ಕೆ ಕಳಿಸುವುದಿಲ್ಲ. ಏಕೆಂದರೆ ಅಲ್ಲಿ ಹೆಚ್ಚು ನುರಿತ ಕ್ರಿಮಿನಲ್‌ಗಳ ಜತೆ ಬಿಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments