Webdunia - Bharat's app for daily news and videos

Install App

ಫ್ರಾನ್ಸ್‌ ರಾಯಭಾರಿ ಕಚೇರಿ ಬಳಿ ಕಾರ್ ಬಾಂಬ್‌ ಸ್ಫೋಟ

Webdunia
ಬುಧವಾರ, 24 ಏಪ್ರಿಲ್ 2013 (10:37 IST)
PR
PR
ಲಿಬಿಯಾದ ಟ್ರಿಪೋಲಿಯಲ್ಲಿನ ಫ್ರಾನ್ಸ್‌ ರಾಯಭಾರಿ ಕಚೇರಿಯಲ್ಲಿ ಕಾರ್ ಬಾಂಬ್‌ ಸ್ಫೋಟಿಸಿದ ಈರ್ವರು ಫ್ರೆಂಚ್‌ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ದೂತಾವಾಸದ ಕಟ್ಟಡಕ್ಕೆ ಭಾರೀ ಹಾನಿ ಸಂಭವಿಸಿದೆ.

ಸ್ಥಳೀಯ ಕಾಲಮಾನ ಪ್ರಕಾರ ಬೆಳಗ್ಗೆ ಗಂಟೆ 7.30ರ ಸುಮಾರಿಗೆ ಕಾರ್ ಬಾಂಬ್‌ ಸ್ಫೋಟಗೊಂಡಿದ್ದು, ಫ್ರಾನ್ಸ್‌ ದೂತಾವಾಸ ಕಚೇರಿಯನ್ನು ಹೊಂದಿರುವ ಕಟ್ಟಡದ ಸುತ್ತಲಿನ ಆವರಣ ಗೋಡೆ ಸಂಪೂರ್ಣ ನಾಶವಾಗಿದ್ದು, ರಾಯಭಾರಿ ಕಚೇರಿ ಕಟ್ಟಡಕ್ಕೂ ಭಾರೀ ಹಾನಿ ಸಂಭವಿಸಿದೆ. ದೂತಾವಾಸ ಕಚೇರಿ ಬಳಿ ಪಾರ್ಕಿಂಗ್‌ ಮಾಡಲಾಗಿದ್ದ ಎರಡು ಕಾರುಗಳೂ ಸ್ಫೋಟದಿಂದಾಗಿ ನಾಶವಾಗಿವೆ.

ಲಿಬಿಯಾದಲ್ಲಿನ ತನ್ನ ದೂತಾವಾಸ ಕಟ್ಟಡದ ಮೇಲೆ ಬಾಂಬ್‌ ದಾಳಿ ನಡೆದಿರುವುದನ್ನು ದೃಢಪಡಿಸಿರುವ ಫ್ರಾನ್ಸ್‌ನ ಮೂಲಗಳು, ಸ್ಫೋಟದಲ್ಲಿ ಈರ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಓರ್ವನಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments