Webdunia - Bharat's app for daily news and videos

Install App

ಫಿಫ್ಟಿ ಷೇಡ್ಸ್ ಆಫ್ ಗ್ರೇ ಚಿತ್ರಕ್ಕೆ ಭಾರತದ ಸೆನ್ಸಾರ್ ಮಂಡಳಿ ನಿಷೇಧ

Webdunia
ಶುಕ್ರವಾರ, 6 ಮಾರ್ಚ್ 2015 (16:39 IST)
ಫಿಪ್ಟಿ  ಶೇಡ್ಸ್ ಆಫ್ ಗ್ರೇ ಅಶ್ಲೀಲ ಚಿತ್ರಕ್ಕೆ ಭಾರತ ನಿಷೇಧ ವಿಧಿಸಿದ್ದು, ಚಿತ್ರದ ಕೆಲವು ಸಂಭಾಷಣೆ ಬಗ್ಗೆ ಸೆನ್ಸಾರ್ ಮಂಡಳಿ ಆಕ್ಷೇಪಿಸಿ ಅದಕ್ಕೆ ನಿಷೇಧ ವಿಧಿಸಿರುವುದಾಗಿ ಕೆಲವು ಮೂಲಗಳು ತಿಳಿಸಿವೆ.
 
ಚಿತ್ರದ ಬಿಡುಗಡೆಗೆ ಅನುಮೋದನೆ ನೀಡಲು ನಿರಾಕರಿಸಿದ್ದೇಕೆಂಬ ಬಗ್ಗೆ ಸೆನ್ಸಾರ್ ಮಂಡಳಿಯ ಮುಖ್ಯ ಎಕ್ಸಿಕ್ಯೂಟೀವ್ ಶ್ರವಣ್ ಕುಮಾರ್ ಯಾವುದೇ ಕಾರಣ ನೀಡಿಲ್ಲ. ಕಾಮೋದ್ರೇಕದ ದೃಶ್ಯಗಳ ಈ ಚಿತ್ರ ಅತ್ಯಂತ ಎರೋಟಿಕ್  ಎನಿಸಿಕೊಂಡಿದೆ. 

ಚಿತ್ರದಲ್ಲಿ ಎಲ್ಲಾ ನಗ್ನ ದೃಶ್ಯಗಳನ್ನು ತೆಗೆದುಹಾಕಿದ್ದರೂ ನಿಷೇಧ ವಿಧಿಸಲಾಗಿದೆ ಎಂದು ಯೂನಿವರ್ಸಲ್ ಪಿಕ್ಟರ್ಸ್ ಮೂಲ ತಿಳಿಸಿದೆ. ಇಂಡೋನೇಶಿಯಾ, ಮಲೇಶಿಯಾ ಮ ತ್ತು ಕೀನ್ಯಾದಲ್ಲಿ ಕೂಡ ಈ ಚಿತ್ರಕ್ಕೆ ನಿಷೇಧ ವಿಧಿಸಲಾಗಿದೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ಮರುರಚನೆ ಮಾಡಲಾದ ಸೆನ್ಸಾರ್ ಮಂಡಳಿ ಚಿತ್ರದಲ್ಲಿ ತೋರಿಸಬಾರದ ಕೆಲವು ಆಕ್ಷೇಪಾರ್ಹ ಪದಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಸಾರ್ವಜನಿಕ ವಿರೋಧ ಕೇಳಿಬಂದ ಬಳಿಕ ಈ ಪಟ್ಟಿಯನ್ನು ಮಂಡಳಿ ತಡೆಹಿಡಿದಿತ್ತು.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ