Select Your Language

Notifications

webdunia
webdunia
webdunia
webdunia

ಪಾಕ್:23 ಮಂದಿ ಬಿಡುಗಡೆ

ಪಾಕ್:23 ಮಂದಿ ಬಿಡುಗಡೆ
ಮಿರ್ಶಾನ್ , ಶುಕ್ರವಾರ, 31 ಡಿಸೆಂಬರ್ 2010 (18:29 IST)
ಪಾಕಿಸ್ತಾನದ ಪ್ರಭಾವಶಾಲಿ ಆರ್ಮಿ ವರಿಷ್ಠ ಕಯಾನಿ ಜತೆ ಮಾತುಕತೆ ನಡೆಸಿದ್ದ 23 ಮಂದಿ ಬುಡಕಟ್ಟು ಪ್ರದೇಶದ ಹಿರಿಯರನ್ನು ತಾಲಿಬಾನ್ ಉಗ್ರರು ಅಪಹರಿಸಿಕೊಂಡು ಹೋಗಿದ್ದು, ಅವರನ್ನೆಲ್ಲಾ ಇದೀಗ ಬಿಡುಗಡೆ ಮಾಡಿರುವುದಾಗಿ ತಾಲಿಬಾನ್ ವಕ್ತಾರ ಅಜಾಮ್ ತಾರಿಕ್ ತಿಳಿಸಿದ್ದಾನೆ.

Share this Story:

Follow Webdunia kannada