Webdunia - Bharat's app for daily news and videos

Install App

ನೈಜಿರಿಯಾ ಭಾರತೀಯರ ಬಿಡುಗಡೆ

ಇಳಯರಾಜ
ಶನಿವಾರ, 16 ಜೂನ್ 2007 (14:52 IST)
ಕಳೆದ 16 ದಿನಗಳ ಹಿಂದೆ ಅಪಹರಣಕ್ಕೆ ಒಳಗಾಗಿದ್ದ ಭಾರತೀಯ ಮೂಲದ ನೌಕರರನ್ನು ಅಜ್ಞಾತ ಶಸ್ತ್ರಾಸ್ತ್ರಧಾರಿಗಳು ಬಿಡುಗಡೆ ಮಾಡಿದ್ದಾರೆ.

ಇಂಡೋನೇಷಿಯಾ ಮೂಲದ ಕಂಪನಿಯಲ್ಲಿ ಭಾರತೀಯ ಮೂಲದ ನೌಕರರು ಕೆಲಸ ಮಾಡುತ್ತಿದ್ದರು ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ವರದಿಮಾಡಿವೆ. ಇಂಡೋರನಮಾದ ವ್ಯವಸ್ಥಾಪಕ ನಿರ್ದೇಶಕ ಅರುಣ ತನೇಜಾ ಸಹಿತ ಹತ್ತು ಜನ ಕೆಲಸಗಾರರನ್ನು ಅಜ್ಞಾತ ಶಸ್ತ್ರಧಾರಿಗಳು ಅಪಹರಿಸಿದ್ದರು.

ಅಪಹೃತ ಭಾರತೀಯರ ಬಿಡುಗಡೆಗೆ ಭಾರತೀಯ ವಿದೇಶಾಂಗ ಸಚಿವಾಲಯ ನೈಜಿರಿಯಾ ಅಧಿಕಾರಿಗಳೊಂದಿಗೆ ಮಾತುಕತೆ ಪ್ರಯತ್ನ ನಡೆಸಿದ್ದರೆ ಇತ್ತ ಇಂಡೋರಮಾ ಕಂಪನಿಯು ಕೂಡ ತನ್ನ ನಿರ್ದೇಶಕರನ್ನು ಅಪಹರಣಕಾರರ ಜೋತೆ ಮಾತುಕತೆ ನಡೆಸಲು ನೈಜಿರಿಯಾಕ್ಕೆ ಕಳುಹಿಸಿತ್ತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments