Select Your Language

Notifications

webdunia
webdunia
webdunia
webdunia

ಚೀನಾ: ಕಲ್ಲಿದ್ದಲು ಗಣಿಯಲ್ಲಿ ಅನಿಲ ಸೋರಿಕೆ; 25 ಬಲಿ

ಚೀನಾ: ಕಲ್ಲಿದ್ದಲು ಗಣಿಯಲ್ಲಿ ಅನಿಲ ಸೋರಿಕೆ; 25 ಬಲಿ
ಬೀಜಿಂಗ್ , ಭಾನುವಾರ, 31 ಮೇ 2009 (15:40 IST)
ದಕ್ಷಿಣ ಚೀನಾದ ಕಲ್ಲಿದ್ದಲು ಗಣಿಯೊಂದರಲ್ಲಿ ಅನಿಲ ಸೋರಿಕೆಯುಂಟಾಗಿ ಸಂಭವಿಸಿದ ದುರಂತದಲ್ಲಿ ಕನಿಷ್ಠ 25 ಮಂದಿ ಬಲಿಯಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆಂದು ಕ್ಸಿನ್ ಹುವಾ ಪತ್ರಿಕಾ ಏಜೆನ್ಸಿ ವರದಿ ಮಾಡಿದೆ. ದುರಂತ ಸಂಭವಿಸುವ ವೇಳೆಯಲ್ಲಿ ಗಣಿಯಲ್ಲಿ 131 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ವರದಿ ತಿಳಿಸಿದೆ. ಘಟನೆ ಕುರಿತಂತೆ ತನಿಖೆ ನಡೆಸಲಾಗುತ್ತದೆ.

Share this Story:

Follow Webdunia kannada