Webdunia - Bharat's app for daily news and videos

Install App

ಚಾಟಿಂಗ್ ಆಘಾತ: ಸೊಸೆಯೊಂದಿಗೆ ಸೆಕ್ಸ್ ಡೇಟ್ ಫಿಕ್ಸ್ ಮಾಡಿದ ಮಾವ

Webdunia
ಸೋಮವಾರ, 31 ಮಾರ್ಚ್ 2014 (18:50 IST)
57 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನ ಚಾಟಿಂಗ್ ಹವ್ಯಾಸ ಆಘಾತಕಾರಿ ಅನುಭವವೊಂದಕ್ಕೆ ಸಾಕ್ಷಿಯಾಗಿದೆ. ಆ ವ್ಯಕ್ತಿ ಅಪರಿಚಿತ ಯುವತಿಯೊಂದಿಗೆ ಸೆಕ್ಸ್ ಡೇಟ್ ಫಿಕ್ಸ್‌ ಮಾಡಿದ ನಂತರ ಗೊತ್ತಾಗಿದ್ದು ಆಕೆ ಬೇರಾರು ಅಲ್ಲ ತನ್ನ ಸೊಸೆ ಎಂದು.

ವಾಂಗ್ ಪೈ ಮತ್ತು ಲಿಲಿ ಆನ್‌ಲೈನ್ ಚಾಟಿಂಗ್ ಮೂಲಕ ಪರಸ್ಪರ ಪರಿಚಿತರಾದರು. ಪ್ರತಿ ನಿತ್ಯ ಚಾಟ್ ಮಾಡುತ್ತಿದ್ದ ಅವರು ಪರಸ್ಪರರ ಮುಖ ನೋಡಿಯೇ ಇರಲಿಲ್ಲ.ಒಂದು ದಿನ ಸೆಕ್ಸ್ ಅನುಭವಕ್ಕಾಗಿ ಡೇಟ್ ಫಿಕ್ಸ್ ಮಾಡಿದರು.

ಉಭಯರು ಮುಲಿಂಗ್ ಸಿಟಿ ಮೂಲದವರಾಗಿದ್ದು, ಒಂದು ಬಾರಿಯೂ ನೇರವಾಗಿ ಭೇಟಿ ಮಾಡಿ ಮಾತನಾಡುವ ಅವಕಾಶ ಬಂದಿರಲಿಲ್ಲ

ವಾಂಗ್ ಪೈ ತನ್ನ ಪ್ರೋಫೈಲ್‌ನಲ್ಲಿ ಸೇನಾಪಡೆಯ ಫೋಟೋ ಬಳಸುತ್ತಿದ್ದರೆ ಲಿಲ್ಲಿ ತನ್ನ ಪ್ರೋಫೈಲ್‌ಗೆ ನಕಲಿ ಫೋಟೋ ಬಳಸುತ್ತಿದ್ದಳು. ಲಿಲ್ಲಿ ವಾಂಗ್‌ನೊಂದಿಗೆ ಚಾಟ್ ಮಾಡುವಾಗ ಮಿಂಗ್ ಚೆನ್ ಎನ್ನುವ ನಕಲಿ ಹೆಸರು ಬಳಕೆ ಮಾಡುತ್ತಿದ್ದಳು.

ಸೆಕ್ಸ್ ಅನುಭವಕ್ಕಾಗಿ ಫಿಕ್ಸ್ ಮಾಡಿದ ಡೇಟ್ ಬಂದೇಬಿಟ್ಟಿತು. ಉಭಯರು ಮುಖಾಮುಖಿಯಾದಾಗ ಇಬ್ಬರಿಗೂ ಆಘಾತವಾಯಿತು. ತಾನು ಚಾಟಿಂಗ್ ಮಾಡುತ್ತಿದ್ದ ವ್ಯಕ್ತಿ ತನ್ನ ಮಾವ ಎಂದು ತಿಳಿದು ಲಿಲ್ಲಿ ಅಲ್ಲಿಂದ ಪರಾರಿಯಾದಳು.

ಲಿಲ್ಲಿ ಪತಿ ವಾಂಗ್ ಜೈ ತನ್ನ ಪತ್ನಿಯ ಕಂಪ್ಯೂಟರ್‌ನಲ್ಲಿರುವ ಇ-ಮೇಲ್‌ಗಳನ್ನು ಚೆಕ್ ಮಾಡಿ ವಾಂಗ್ ಮತ್ತು ಲಿಲ್ಲಿ ಭೇಟಿ ಮಾಡುವ ಹೋಟೆಲ್ ಕೋಣೆಗೆ ಬಂದಾಗ ಪ್ರಕರಣಕ್ಕೆ ಮತ್ತಷ್ಟು ತಿರುವು ಬಂದಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments