Webdunia - Bharat's app for daily news and videos

Install App

ಗುಡ್ ಫ್ರೈಡೆ ರಜೆಗೆ ಅಸ್ತು: ಪೋಪ್ ಮನವಿಗೆ ಕ್ಯೂಬಾ ಮನ್ನಣೆ

Webdunia
ಸೋಮವಾರ, 2 ಏಪ್ರಿಲ್ 2012 (20:21 IST)
1959 ರಲ್ಲಿನ ಕ್ರಾಂತಿಯ ನಂತರ ಕ್ಯೂಬಾ ಮೊದಲ ಬಾರಿಗೆ ಪೋಪ್ ಬೆನೆಡಿಕ್ಟ್ XVI ಅವರ ಮನವಿ ಮೇರೆಗೆ ಮುಂದಿನ ವಾರದ ಗುಡ್ ಫ್ರೈಡೆಯನ್ನು ರಜೆ ದಿನವಾಗಿ ಘೋಷಿಸಲು ಒಪ್ಪಿಗೆ ಸೂಚಿಸಿದೆ.

ಕ್ಯೂಬಾಕ್ಕೆ ಸೌಹಾರ್ದ ಭೇಟಿ ನೀಡಿದ ಸಂದರ್ಭದಲ್ಲಿ ಪೋಪ್ ಬೆನಡಿಕ್ಟ್ XVI ಅವರು ಗುಡ್ ಫ್ರೈಡೆಯಂದು ರಜೆ ಘೋಷಿಸಲು ಮನವಿ ಮಾಡಿಕೊಂಡಿದ್ದರು. ಆ ನಿಟ್ಟಿನಲ್ಲಿ ಅವರ ಮನವಿ ಪುರಸ್ಕರಿಸಿರುವುದಾಗಿ ಕ್ಯೂಬಾ ಕಮ್ಯುನಿಷ್ಟ್ ಸರ್ಕಾರ ತಿಳಿಸಿದೆ.

ಆದರೆ ಗುಡ್ ಫ್ರೈಡೆ ರಜೆಯನ್ನು ಖಾಯಂ ಆಗಿ ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಕ್ಯೂಬಾ ಸುಪ್ರೀಂ ಆಡಳಿತ ಮಂಡಳಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments