Select Your Language

Notifications

webdunia
webdunia
webdunia
webdunia

ಕುಡಿತದ ಮತ್ತಿನಲ್ಲಿ ನಗ್ನಳಾಗಿದ್ದ ಯುವತಿ ಸೆಕ್ಸ್‌ ಮಾಡುವ ಬಾ ಎಂದಳು, ಅವನು ನೋ ಎಂದ, ಮನೆ ಢಮಾರ್

ಕುಡಿತದ ಮತ್ತಿನಲ್ಲಿ ನಗ್ನಳಾಗಿದ್ದ ಯುವತಿ ಸೆಕ್ಸ್‌ ಮಾಡುವ ಬಾ ಎಂದಳು, ಅವನು ನೋ ಎಂದ, ಮನೆ ಢಮಾರ್
ಲಂಡನ್ , ಶನಿವಾರ, 5 ಏಪ್ರಿಲ್ 2014 (15:19 IST)
ಕುಡಿದ ಮತ್ತಿನಲ್ಲಿ ನಗ್ನಳಾಗಿದ್ದ ಯುವತಿ ಆಶ್ಲೆ ಮಾರಿಯಾ ತನ್ನ ಬಾಯ್‌ಫ್ರೆಂಡ್ ಸೆಕ್ಸ್‌ನಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಕ್ಕಾಗಿ ಮನೆಯನ್ನೇ ನಾಶಪಡಿಸಿದ್ದಾಳೆ. ಕುಡಿದ ಮತ್ತಿನಲ್ಲಿರುವ ಯುವತಿಯರಿಗೆ ಸೆಕ್ಸ್‌‌ನಲ್ಲಿ ಪಾಲ್ಗೊಳ್ಳಲು ನಿರಾಕರಿಸಬೇಡಿ.ಇಲ್ಲವಾದಲ್ಲಿ ಆಕೆ ನಿಮ್ಮ ಮನೆಯನ್ನೇ ಸುಟ್ಟು ಹಾಕಬಹುದು.

ಗೆಳತಿ ಕುಡಿದ ಮತ್ತಿನಲ್ಲಿದ್ದರಿಂದ ಸೆಕ್ಸ್‌ನಲ್ಲಿ ಭಾಗಿಯಾಗಲು ನಿರಾಕರಿಸಿದ್ದೆ ಎಂದು ಬಾಯ್‌ಫ್ರೆಂಡ್ ಹೇಳಿದ್ದಾನೆ.

ಬಾಯ್‌ಫ್ರೆಂಡ್ ಗ್ಲೆಂಡೆಲಾ ಆರಿಝೋನಾ ನೊಂದಿಗೆ ಲಿವಿಂಗ್ ಟುಗೇದರ್ ಜೀವನ ನಡೆಸುತ್ತಿದ್ದ ಆಶ್ಲೆ ಮಾರಿಯಾ ಅಂದು ಫುಲ್‌ಟೈಟ್ ಆಗಿ ನಗ್ನಳಾಗಿ ಸೆಕ್ಸ್‌ನಲ್ಲಿ ಪಾಲ್ಗೊಳ್ಳುವ ಬಾ ಎಂದು ಬಾಯ್‌ಫ್ರೆಂಡ್‌ನನ್ನು ಕರೆದಿದ್ದಾಳೆ. ಆದರೆ, ಆಕೆ ಕುಡಿದಿದ್ದರಿಂದ ಬಾಯ್‌ಫ್ರೆಂಡ್ ನೋ ಎಂದಿದ್ದಾನೆ. ಇದರಿಂದ ಕುಪಿತಳಾದ ಆಕೆ ನಗ್ನಾವಸ್ಥೆಯಲ್ಲಿಯೇ ಮನೆಯನ್ನೇ ನಾಷಪಡಿಸಿದ್ದಾಳೆ.

ಮನೆಯಲ್ಲಿದ್ದ ಸಾಮಾನುಗಳನ್ನೇಲ್ಲಾ ಮುರಿದು ಹಾಕಿ ಬೆಂಕಿ ಹಚ್ಚಿದ್ದಾಳೆ. ಸಂಪೂರ್ಣ ಮನೆಯನ್ನು ನಾಶಪಡಿಸಿದರೂ ಆಕೆಯ ಕೋಪ ಇಳಿಯಲೇ ಇಲ್ಲ. ಆಕೆಯ ಗಲಾಟೆ ನೋಡಿ ನೆರೆಹೊರೆಯವರು ಪೊಲೀಸರಿಗೆ ಫೋನ್ ಮಾಡಿದ್ದಾರೆ.

ಪೊಲೀಸರು ಬಂದಾಗಲೂ ಮಾರಿಯಾ ನಗ್ನಾವಸ್ಥೆಯಲ್ಲಿಯೇ ಇದ್ದಳು. ಪೊಲೀಸರನ್ನು ನೋಡಿ ಪರಾರಿಯಾಗಲು ಪ್ರಯತ್ನಿಸಿದ್ದಾಳೆ. ಆದರೆ, ಪೊಲೀಸರು ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share this Story:

Follow Webdunia kannada