Select Your Language

Notifications

webdunia
webdunia
webdunia
webdunia

ಒಬಾಮಾ ಶಾಲಾದಿನಗಳಲ್ಲಿ ಸಲಿಂಗಕಾಮಿಗಳ ಜತೆ ಸೆಕ್ಸ್ ನಡೆಸಿದ್ದಾರೆಯೇ?

ಒಬಾಮಾ ಶಾಲಾದಿನಗಳಲ್ಲಿ ಸಲಿಂಗಕಾಮಿಗಳ ಜತೆ ಸೆಕ್ಸ್ ನಡೆಸಿದ್ದಾರೆಯೇ?
, ಮಂಗಳವಾರ, 12 ನವೆಂಬರ್ 2013 (18:06 IST)
PR
PR
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಶಾಲಾದಿನಗಳಲ್ಲಿ ವಯಸ್ಸಾದ ಬಿಳಿಯ ಗಂಡಸರ ಜತೆ ಸಲಿಂಗ ಕಾಮ ನಡೆಸಿದ್ದಾರೆಯೇ? ರೈಟ್ ವಿಂಗ್ ವಾಚ್ ಬಳಿ ಮಿಯಾ ಮೇರಿ ಪೋಪ್ ಎಂಬ ಹೆಸರಿನ ಮಹಿಳೆಯ ಕ್ಲಿಪ್‌ನಲ್ಲಿ ಇಂತಹ ಆಘಾತಕಾರಿ ವಿಷಯ ಬಯಲಾಗಿದೆ. ಅದರಲ್ಲಿ ಮಹಿಳೆ 1970ರ ದಶದಲ್ಲಿ ಒಬಾಮಾ ಮತ್ತು ತಾವು ಶಾಲಾಸಹಪಾಠಿಗಳಾಗಿದ್ದೆವು ಎಂದು ಹೇಳಿದ್ದಾಳೆ. ಹದಿಹರೆಯದ ಹುಡುಗನಾಗಿದ್ದ ಬ್ಯಾರಿ ಎಂಬವನ ವಿಷಯವನ್ನು ( ಒಬಾಮಾರನ್ನು ಶಾಲಾ ಜೀವನದಲ್ಲಿ ಬ್ಯಾರಿ ಎಂಬ ಹೆಸರಿನಿಂದ ಕರೆಯುತ್ತಿದ್ದರು.) ಪೋಪ್ ಜೇಮ್ಸ್ ಡೇವಿಡ್ ಮ್ಯಾನಿಂಗ್‌ಗೆ ನೀಡಿದ ಸಂದರ್ಶನದಲ್ಲಿ ಅವಳು ಹಂಚಿಕೊಂಡಳು.

ಬ್ಯಾರಿಗೆ ಹುಡುಗಿಯರ ಬಗ್ಗೆ ಆಸಕ್ತಿ ಇರಲಿಲ್ಲ. ಅವನು ವಯಸ್ಸಾದ ಬಿಳಿಯ ಸಲಿಂಗಕಾಮಿ ಗಂಡಸರ ಜತೆ ಬೆರೆಯುತ್ತಿದ್ದ. ಈ ಸಲಿಂಗ ಕಾಮಿ ಗಂಡಸರ ಜತೆ ಸೆಕ್ಸ್ ಮಾಡಿದ ಬಳಿಕ ಅದಕ್ಕೆ ಪ್ರತಿಯಾಗಿ ಕೊಕೇನ್ ಪಡೀತಿದ್ದಿರಬಹುದು ಎಂದು ಪೋಪ್ ಹೇಳಿದ್ದಾಳೆ.

Share this Story:

Follow Webdunia kannada