Webdunia - Bharat's app for daily news and videos

Install App

ಉಗ್ರರ ಕೈಯಲ್ಲಿ 250 ಮಕ್ಕಳು ಒತ್ತೆಯಾಳು

Webdunia
ಸೋಮವಾರ, 28 ಜನವರಿ 2008 (20:50 IST)
ಪಾಕಿಸ್ತಾನದ ಪ್ರಕ್ಷುಬ್ಧಪೀಡಿತ ಉತ್ತರ ವಾಜಿರಿಸ್ತಾನದ ಶಾಲೆಯೊಂದರಲ್ಲಿ ಸೋಮವಾರ ಉಗ್ರಗಾಮಿಗಳು 250 ಮಕ್ಕಳನ್ನು ಒತ್ತೆಯಾಳಾಗಿಸಿಕೊಂಡ ಘಟನೆ ನಡೆದಿದೆ. ಪೊಲೀಸರು ಬೆನ್ನಟ್ಟಿದ 7 ಇಸ್ಲಾಮಿಕ್ ಉಗ್ರಗಾಮಿಗಳು ಕಾರತ್ ಪಟ್ಟಣದ ಶಾಲೆಯೊಂದರಲ್ಲಿ ಆಶ್ರಯ ಪಡೆದರು. ತಮ್ಮನ್ನು ಸುರಕ್ಷಿತೆಗಾಗಿ ಅವರು ಒತ್ತಾಯಿಸುತ್ತಿದ್ದು, ಪ್ರಾಂತೀಯ ಸರ್ಕಾರದ ಜತೆ ಮಾತುಕತೆಗೆ ಇಳಿದಿದ್ದಾರೆ.

ಈ ಮುಂಚೆ ಉಗ್ರಗಾಮಿಗಳು ಆರೋಗ್ಯ ಕಾರ್ಯಕರ್ತನನ್ನು ಅಪಹರಿಸಿದ್ದು, ನಂತರ ನಡೆದ ಗುಂಡಿನಕಾಳಗದಲ್ಲಿ ಪೊಲೀಸರು ಒಬ್ಬ ಉಗ್ರನನ್ನು ಕೊಂದಿದ್ದರು.

ರಾಕೆಟ್ ಲಾಂಚರ್ ಮತ್ತು ಗ್ರೆನೇಡ್‌ಗಳಿಂದ ಸಜ್ಜಾದ ಉಗ್ರಗಾಮಿಗಳು ಡೊಮೇಲ್ ಗ್ರಾಮದ ಶಾಲೆಯಿಂದ ತಮಗೆ ಸುರಕ್ಷಿತವಾಗಿ ಹೊರಗೆ ಹೋಗಲು ಅವಕಾಶ ಕಲ್ಪಿಸುವಂತೆ ಅವರು ಒತ್ತಾಯಿಸಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments