Select Your Language

Notifications

webdunia
webdunia
webdunia
webdunia

ಇಸ್ಲಾಮ್ ಕಾನೂನಿನಂತೆ ಲಿಬಿಯಾದಲ್ಲಿ ಆಡಳಿತ: ಎನ್‌ಟಿಸಿ

ಇಸ್ಲಾಮ್ ಕಾನೂನಿನಂತೆ ಲಿಬಿಯಾದಲ್ಲಿ ಆಡಳಿತ: ಎನ್‌ಟಿಸಿ
ಮಾಸ್ಕೋ , ಮಂಗಳವಾರ, 25 ಅಕ್ಟೋಬರ್ 2011 (09:15 IST)
ಲಿಬಿಯಾದಲ್ಲಿ ಇಸ್ಲಾಮಿಕ್‌ ಕಾನೂನು ಶೆರಿಯಾ ಪ್ರಕಾರವೇ ಆಡಳಿತ ನಡೆಸಲಾಗುವುದು ಎಂದು ಮಧ್ಯಂತರ ಸರಕಾರದ ಮುಖಂಡ ಮುಸ್ತಫಾ ಅಬ್ಡೆಲ್‌ ಜಲೀಲ್‌ ಹೇಳಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಒಂದು ಇಸ್ಲಾಮಿಕ್‌ ರಾಷ್ಟ್ರವಾಗಿ ಲಿಬಿಯಾದಲ್ಲಿ ನಾವು ಶೆರಿಯಾ ಕಾನೂನನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ಬೆಂಗಾಜಿಯಲ್ಲಿ ನಡೆದ ಸ್ವಾತಂತ್ರ್ಯ ಸಮಾರಂಭದಲ್ಲಿ ಮಾತನಾಡಿದ ಸಚಿವರು ತಿಳಿಸಿದ್ದಾರೆ.

ಲಿಬಿಯಾದ ಮೃತ ಅಧ್ಯಕ್ಷ ಮುಅಮ್ಮರ್‌ ಗಡಾಫಿ ಅಧಿಕಾರಾವಧಿಯಲ್ಲಿ ಬಹು ಪತ್ನಿತ್ವವನ್ನು ನಿಷೇಧಿಸಲಾಗಿತ್ತು. ಈಗ ಶೆರಿಯಾ ಕಾನೂನನ್ನು ಜಾರಿಗೊಳಿಸಲಾಗಿದ್ದು, ಗಡಾಫಿ ಅವರ ಅಧಿಕಾರದಲ್ಲಿದ್ದ ಕಾನೂನನ್ನು ವಜಾಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada