Webdunia - Bharat's app for daily news and videos

Install App

ಇಸ್ರೇಲ್ ಮಾಜಿ ಪ್ರಧಾನಿ ಓಲ್ಮರ್ಟ್ ವಿರುದ್ಧ ಲಂಚದ ಆರೋಪ

Webdunia
ಸೋಮವಾರ, 31 ಮಾರ್ಚ್ 2014 (19:18 IST)
PR
PR
ಟೆಲ್ ಅವೀವ್: ಇಸ್ರೇಲಿನ ಕೋರ್ಟೊಂದು ಮಾಜಿ ಪ್ರಧಾನಮಂತ್ರಿ ಎಹುದ್ ಓಲ್ಮರ್ಟ್ ಅವರನ್ನು ಲಂಚದ ಆರೋಪದ ಮೇಲೆ ದೋಷಿಯನ್ನಾಗಿಸಿದೆ. ಜೆರುಸಲೇಂ ಮೇಯರ್ ಹುದ್ದೆ ನಿರ್ವಹಿಸುತ್ತಿದ್ದಾಗ ಸ್ಥಿರಾಸ್ತಿ ವಹಿವಾಟಿಗೆ ಸಂಬಂಧಿಸಿದಂತೆ ಲಂಚ ತೆಗೆದುಕೊಂಡಿದ್ದಾರೆಂದು ಆರೋಪಿಸಲಾಗಿದ್ದು, ಇದರಿಂದ ಅವರಿಗೆ ತೀವ್ರ ರಾಜಕೀಯ ಹಿನ್ನಡೆ ಉಂಟಾಗಿದೆ.ಪ್ಯಾಲೆಸ್ತೀನಿಯರ ಜತೆಗೆ ಶಾಂತಿ ಮೂಡಿಸಲು ಶ್ರಮಿಸಿದ ಓಲ್ಮರ್ಟ್ ಹೋಲಿಲ್ಯಾಂಡ್ ಅಪಾರ್ಟ್‌ಮೆಂಟ್ ಸಂಕೀರ್ಣ ಒಪ್ಪಂದ ಮತ್ತು ಇತರ ಭ್ರಷ್ಟಾಚಾರ ಆರೋಪಗಳಲ್ಲಿ ತಪ್ಪುಮಾಡಿದ್ದನ್ನು ನಿರಾಕರಿಸಿದ್ದಾರೆ.

2008 ರಲ್ಲಿ ಈ ಆರೋಪಗಳಿಂದಾಗಿ ಅವರು ರಾಜೀನಾಮೆ ಸಲ್ಲಿಸಿದ್ದರು. ಜೆರುಸಲೆಂ ಮೇಯರ್ ಮತ್ತು ಇಸ್ರೇಲಿ ಕ್ಯಾಬಿನೆಟ್ ಸಚಿವರಾಗಿ ಕಾರ್ಯನಿರ್ವಹಿಸಿದ್ದಾಗ ಅಮೆರಿಕದ ಉದ್ಯಮಿ ಜತೆ ನಂಟಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕೇಸುಗಳಿಂದ ಅವರು ಖುಲಾಸೆಗೊಳಗಾಗಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments