Webdunia - Bharat's app for daily news and videos

Install App

ಇರಾನ್: ನೊಬೆಲ್‌ಗೆ ಸ್ಪರ್ಧೆ ನೀಡಲು ಪ್ರವಾದಿ ಹೆಸರಲ್ಲಿ ಪ್ರಶಸ್ತಿ

Webdunia
PR
ಮುಸ್ಲಿಂ ಜಗತ್ತಿನಲ್ಲಿರುವ ಅದ್ಭುತ ವಿಜ್ಞಾನಿಗಳನ್ನು ಗುರುತಿಸುವ ದೃಷ್ಟಿಯಿಂದ ನೊಬೆಲ್‌ಗೆ ಪ್ರತಿಯಾಗಿ ಇರಾನ್‌ ಪ್ರಶಸ್ತಿಯೊಂದನ್ನು ಶುರು ಮಾಡಲಿದೆ.

ಪ್ರವಾದಿ ಮಹಮ್ಮದರ ಹೆಸರಿನಲ್ಲಿ ನೊಬೆಲ್‌ಗೆ 'ಸಮಾನಾಂತರವಾದ' ಶ್ರೇಷ್ಠ ಪ್ರವಾದಿ ವಿಶ್ವಪ್ರಶಸ್ತಿಯನ್ನು 2 ವರ್ಷಕ್ಕೊಮ್ಮೆ, 3 ತಾಂತ್ರಿಕ ಕ್ಷೇತ್ರಗಳಲ್ಲಿ ನೀಡಲಾಗುವುದು ಎಂದು ಎಂದು ಇರಾನಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಉಪಾಧ್ಯಕ್ಷೆ ನಸ್ರಿನ್‌ ಸೋಲ್ತಂಖಾನ್‌ ಹೇಳಿದ್ದಾರೆ. ಇದರಿಂದ ಮುಸ್ಲಿಂ ವಿಜ್ಞಾನಿಗಳಿಗೆ ಜಾಗತಿಕವಾಗಿ ನೊಬೆಲ್‌ನಂತಹ ಭಾರೀ ಪ್ರಶಸ್ತಿಗಳೆದುರು ಸ್ಪರ್ಧೆ ನಡೆಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.

1901 ರಲ್ಲಿ ನೊಬೆಲ್‌ ಶುರುವಾಯಿತು. 6 ಕ್ಷೇತ್ರಗಳಲ್ಲಿ ನೊಬೆಲ್‌ ನೀಡಲಾಗುತ್ತಿದೆ. 2003ರಲ್ಲಿ ಅಲ್ಲಿನ ಮಾನವ ಹಕ್ಕುಗಳ ಹೋರಾಟಗಾರ್ತಿ ಶಿರಿನ್‌ ಎಬಾದಿಗೆ ಪ್ರಶಸ್ತಿ ಬಂದಿದ್ದನ್ನು ಹೊರತುಪಡಿಸಿದರೆ ಇದುವರೆಗೆ ಬೇರಾವ ಇರಾನ್‌ ವ್ಯಕ್ತಿಯೂ ನೊಬೆಲ್‌ ಪಾತ್ರರಾಗಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments