Webdunia - Bharat's app for daily news and videos

Install App

ಅಲ್ ದಹಾಬಿ ಜೋರ್ಡಾನ್ ಪ್ರಧಾನಿ

Webdunia
ಶುಕ್ರವಾರ, 23 ನವೆಂಬರ್ 2007 (16:21 IST)
ಜೋರ್ಡಾನ್‌ನ ರಾಜ ಎರಡನೇ ಅಬ್ದುಲ್ಲಾ ಗುರುವಾರ ವಾಯುದಳದ ಮಾಜಿ ಅಧಿಕಾರಿಯೊಬ್ಬರಿಗೆ ಪ್ರಧಾನಮಂತ್ರಿ ಪಟ್ಟ ನೀಡಿ ದೇಶದ ಹೊಸ ಸಂಪುಟ ರಚಿಸುವಂತೆ ಆದೇಶಿಸಿದ್ದಾರೆ. ಸಂಸತ್ ಚುನಾವಣೆ ಬಳಿಕ ನಿರ್ಗಮಿತ ಪ್ರಧಾನಮಂತ್ರಿ ಮರೌಫ್ ಅಲ್-ಭಕಿತ್ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಅಬ್ದುಲಾ ಮೇಲಿನ ಆದೇಶ ನೀಡಿದ್ದಾರೆ.

ಕೆಂಪು ಸಮುದ್ರದ ವಿಹಾರಧಾಮ ನಗರದಲ್ಲಿ ವಿಶೇಷ ಆರ್ಥಿಕ ವಲಯದ ನೇತೃತ್ವ ವಹಿಸಿದ್ದ 61 ವರ್ಷ ವಯಸ್ಸಿನ ನಡೆರ್ ಅಲ್-ದಹಾಬಿ ರಾಷ್ಟ್ರದ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಉದಾರವಾದಿ ರಾಜಕಾರಣಿಯಾಗಿರುವ ಅಲ್ ದಹಾಬಿ ಅಬ್ದುಲ್ಲಾ ಅವರ ಸುಧಾರಣಾ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದು, ಅಮೆರಿಕದ ಜತೆ ನಿಕಟ ಬಾಂಧವ್ಯ ಇಟ್ಟುಕೊಳ್ಳುವರೆಂದು ಮತ್ತು ಅರಬ್-ಇಸ್ರೇಲಿ ಸಂಘರ್ಷಕ್ಕೆ ಶಾಂತಿಯುತ ಪರಿಹಾರಕ್ಕೆ ಪ್ರಯತ್ನಿಸಬಹುದೆಂದು ನಿರೀಕ್ಷಿಸಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments