Webdunia - Bharat's app for daily news and videos

Install App

ಅನೈತಿಕ ಸಂಬಂಧ; ಅಫ್ಘಾನ್‌ನಲ್ಲಿ ನೂರಾರು ಯುವತಿಯರು ಜೈಲಿನಲ್ಲಿ

Webdunia
ಬುಧವಾರ, 28 ಮಾರ್ಚ್ 2012 (15:54 IST)
PR
' ನೈತಿಕ ಅಪರಾಧ'ದಡಿಯಲ್ಲಿ ಅಫ್ಘಾನಿಸ್ತಾನದಾದ್ಯಂತ ಸುಮಾರು 400ಕ್ಕೂ ಅಧಿಕ ಮಹಿಳೆಯರು ಹಾಗೂ ಯುವತಿಯರನ್ನು ಜೈಲಿನಲ್ಲಿ ಕೂಡಿಹಾಕಲಾಗಿದೆ ಎಂದು ನೂತನ ತನಿಖಾ ವರದಿಯೊಂದು ತಿಳಿಸಿದೆ.

ಮನೆಯಿಂದ ಓಡಿಹೋಗಲು ಯತ್ನಿಸಿದವರು, ಬಲವಂತದ ಮದುವೆ, ಗಂಡನಿಂದ ಹಿಂಸೆಗೊಳಗಾದವರು ಹೀಗೆ ವಿವಿಧ ರೀತಿಯ ನೈತಿಕ ಅಪರಾಧಡಿಯಲ್ಲಿ ನೂರಾರು ಮಂದಿ ಮಹಿಳೆಯರನ್ನು ಆರೋಪಿಗಳನ್ನು ಪತ್ತೆ ಹಚ್ಚಿರುವುದಾಗಿ ಮಾನವಹಕ್ಕು ಕಾವಲು ಪಡೆ ರಿಸರ್ಚ್ ವಿವರಿಸಿರುವುದಾಗಿ ದಿ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

ಅನೈತಿಕ ಸಂಬಂಧದ ಆರೋಪದಡಿಯಲ್ಲಿ ಯುವತಿಯರನ್ನು ಸೆರೆಹಿಡಿಯಲಾಗಿದೆ. ಅದೇ ರೀತಿ ಅನೈತಿಕ ಸಂಬಂಧದ ನಂತರ ಬಲವಂತದಿಂದ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿಕೊಂಡಿದ್ದ ಆರೋಪದ ಮೇಲೆ ಮಹಿಳೆಯರನ್ನು ಬಂಧಿಸಿರುವುದಾಗಿ ರಿಸರ್ಚ್ ತಿಳಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ