Webdunia - Bharat's app for daily news and videos

Install App

ವೇಶ್ಯರನ್ನು ಸರಬರಾಜು ಮಾಡಲು ಸರ್ಕಾರಿ ಇಲಾಖೆ ಸ್ಥಾಪಿಸಿದ್ದ ಗಡಾಫಿ .!

Webdunia
ಸೋಮವಾರ, 31 ಮಾರ್ಚ್ 2014 (16:31 IST)
ಗಡಾಫಿ ಸತ್ತು ಎರಡು ವರ್ಷಗಳು ಕಳೆದ ನಂತರ ಒಂದೊಂದೇ ಅಚ್ಚರಿಯ ಸುದ್ದಿಗಳು ಕೇಳಿ ಬರುತ್ತಿವೆ. ಗಡಾಫಿಯ ಕಾಮ ಪುರಾಣದ ಒಂದೊಂದೇ ಅಧ್ಯಾಯಗಳು ತೆರೆದುಕೊಳ್ಳುತ್ತಿವೆ. ಗಡಾಫಿಯ ಹಾಸಿಗೆಗೆ ಪ್ರತಿ ನಿತ್ಯವೂ ಒಂದೊಂದು ಹೆಣ್ಣನ್ನು ಹುಡುಕಿ ಕಳಿಸಲು ಒಂದು ಸರ್ಕಾರಿ ಇಲಾಖೆಯನ್ನೇ ಸ್ಥಾಪಿಸಿದ್ದನಂತೆ.

ಗಡಾಫಿಯು ಕಾಮಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ತನ್ನ ಸುತ್ತಲೂ ಮಹಿಳಾ ಅಂಗರಕ್ಷಕಿಯನ್ನೇ ನೇಮಿಸಿಕೊಳ್ಳುತ್ತಿದ್ದ. ಗಡಾಫಿಯ ಕಾಮ ನೀಗಿಸಲು ಪ್ರತಿನಿತ್ಯವೂ ಒಂದೊಂದು ಹೆಣ್ಣನ್ನು ಇಲಾಖೆಯ ಸಿಬ್ಬಂದಿಗಳು ಹುಡುಕಿ ತರಬೇಕಿತ್ತು ಎಂಬ ಅಚ್ಚರಿಯ ಸುದ್ದಿಯನ್ನು ಗಡಾಫಿಯ ಭದ್ರತಾ ಮುಖ್ಯಸ್ಥ ಮನ್ಸೂರ್‌ ದವ್‌ ಬಿಚ್ಚಿಟ್ಟಿದ್ದಾನೆ.

2011 ಡಿಸೆಂಬರ್‌ ತಿಂಗಳಲ್ಲಿ ಅಮೇರಿಕಾದ ನ್ಯಾಟೋ ಪಡೆಗಳು ಗಡಾಫಿಯನ್ನು ಹೊಡೆದುರುಳಿಸಿದಾಗ, ಗಡಾಫಿ ಕೋಟೆಯೊಳಗೆ ಹಲವಾರು ಹುಡುಗಿಯರು ಇದ್ದರು. ಅವರೆಲ್ಲಾ ಹಗಲು ರಾತ್ರಿ ಎನ್ನದೆ, ಗಡಾಫಿಯ ಕಾಮದ ಹಸಿವನ್ನು ನೀಗಿಸುತ್ತಿದ್ದರು.

ಇನ್ನಷ್ಟು ರೋಚಕ ಸುದ್ದಿ ಮುಂದಿನ ಪುಟದಲ್ಲಿ.....

PTI
PTI
ಗಡಾಫಿಯ ಸುತ್ತಲು ಇರುವ ಭದ್ರತಾ ಸಿಬ್ಬಂಧಿಗಳು ಸ್ತ್ರೀಯರೇ ಆಗಿರಬೇಕು. ಆತ ವಿದೇಶಕ್ಕೆ ಪ್ರಯಾಣ ಬೆಳೆಸುವಾಗ ಜೊತೆಗೆ ಹೋಗುವಂತಹ ಪತ್ರಕರ್ತರೂ ಕೂಡ ಸ್ತ್ರೀಯರೇ ಆಗಿರಬೇಕು. ಪುರುಷರನ್ನು ಗಡಾಫಿ ತನ್ನ ಬಳಿ ಇಟ್ಟುಕೊಳ್ಳುತ್ತಿರಲಿಲ್ಲ ಎಂದು ಮನ್ಸೂರ್‌ ಹೇಳಿದ್ದಾನೆ.

ಗಡಾಫಿಯ ಆದೇಶದ ಮೇರೆಗೆ ಸರ್ಕಾರದಲ್ಲಿ ಒಂದು ಇಲಾಖೆಯನ್ನು ರಚಿಸಲಾಗಿತ್ತು. ಆ ಇಲಾಖೆಯ ಪ್ರಮುಖ ಕೆಲಸವೆಂದರೆ, ಗಡಾಫಿಗೆ ಪ್ರತಿ ನಿತ್ಯ ಹೊಸ ಹುಡುಗಿಯರನ್ನು ಸರಬರಾಜು ಮಾಡುವುದೇ ಆಗಿತ್ತು. ಈ ಇಲಾಖೆ ಗಡಾಫಿಯ ನಿರ್ದೇಶನದ ಮೇಲೆ ಕಾರ್ಯ ನಿರ್ವಹಿಸುತ್ತಿತ್ತು. ಆ ಇಲಾಖೆಗೆ ಒಂದು ವಿಶೇಷ ಹೆಸರೂ ಇತ್ತು. ಅದೇ "ಜನರಲ್‌ ಆಫ್ ಸ್ಪೆಷಲ್‌ ಅಫೇರ‍್ಸ್‌‌".

ಗಡಾಫಿಯ ಕಾಮವನ್ನು ಯಾರು ಸಂತೃಪ್ತಿಯಾಗುವಂತೆ ತಣಿಸುವರೋ ಅವರನ್ನು ಉನ್ನತ ದರ್ಜೆಯ ಕೆಲಸಕ್ಕೆ ನೇಮಿಸಲಾಗುತ್ತಿತ್ತು. ಗಡಾಫಿ ಎಲ್ಲೇ ಹೋದರೂ ತನ್ನ ಕಾಮಕ್ಕಾಗಿ ಹೆಣ್ಣನ್ನು ಹುಡುಕುತ್ತಿದ್ದರು. ಇದು ಅವರ ಮೊಟ್ಟ ಮೊದಲ ಪ್ರಾಥಮಿಕ ಆಕಾಂಕ್ಷೆಯಾಗಿತ್ತು. ಅದೂ ವೇಶ್ಯಾಗೃಹವಾದರೂ, ಪರವಾಗಿರುತ್ತಿರಲಿಲ್ಲ. ವೇಶ್ಯಾಗೃಹದಲ್ಲಿದ್ದ ಸುಂದರಿ ಗಡಾಫಿಯ ಕಾಮವನ್ನು ತಣಿಸುವಷ್ಟು ಸಬಲತೆಯನ್ನು ಹೊಂದಿದ್ದರೆ, ಅವರನ್ನೂ ಬಿಡುತ್ತಿರಲಿಲ್ಲ ಕೀಚಕ ಕಾಮಿ ಗಡಾಫಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ