Select Your Language

Notifications

webdunia
webdunia
webdunia
webdunia

ಟೆಸ್ಟ್ ಪಂದ್ಯ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾಕ್ಕೆ ಶುಭ ಸುದ್ದಿ ಕೊಟ್ಟ ಐಸಿಸಿ

ಟೆಸ್ಟ್ ಪಂದ್ಯ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾಕ್ಕೆ ಶುಭ ಸುದ್ದಿ ಕೊಟ್ಟ ಐಸಿಸಿ
ದುಬೈ: ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ಬೆನ್ನಲ್ಲೇ ಟೀಂ ಇಂಡಿಯಾಗೆ ಐಸಿಸಿ ಶುಭ ಸಮಾಚಾರ ನೀಡಿದೆ.

 
ಮೊದಲ ಟೆಸ್ಟ್ ಪಂದ್ಯ ಸೋತಿದ್ದ ಭಾರತ ಎಲ್ಲಿ ತನ್ನ ಟೆಸ್ಟ್ ನಂ.1 ಸ್ಥಾನಕ್ಕೆ ಕುತ್ತು ತರುತ್ತದೋ ಎನ್ನುವ ಆತಂಕವಿತ್ತು. ಆದರೆ ನಿನ್ನೆ ಬಿಡುಗಡೆಯಾದ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ನಂ.1 ಸ್ಥಾನ ಉಳಿಸಿಕೊಂಡಿದೆ.

ನಿನ್ನೆ ಸಾಧಿಸಿದ ಗೆಲುವಿನಿಂದಾಗಿ ಟೀಂ ಇಂಡಿಯಾದ ನಂ.1 ಸ್ಥಾನಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಐಸಿಸಿ ಹೇಳಿದೆ. ಹೀಗಾಗಿ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್ ಗಾಗಿ ನೀಡುವ ಬಹುಮಾನ ಮೊತ್ತ ಗೆಲ್ಲುವುದು ಖಚಿತವಾ್ಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಸಹಾ ಹಿಡಿದ ಸೂಪರ್ ಕ್ಯಾಚ್..!