Webdunia - Bharat's app for daily news and videos

Install App

ಹಾಟೆಸ್ಟ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಲಿವುಡ್ ಚಿತ್ರದಲ್ಲಿ ನಟನೆ ?

Webdunia
ಗುರುವಾರ, 13 ನವೆಂಬರ್ 2014 (10:23 IST)
ಟೆನಿಸ್ ತಾರೆ ಸಾನಿಯಾ ಮಿರ್ಜಾ ಸಿನಿಮಾಗಳಲ್ಲಿ ನಟಿಸುತ್ತಾಳೆ ಎನ್ನುವ ಸಂಗತಿ ಆಗಾಗ ಹೊರ ಬಂದರೂ ಅದು ಕೇವಲ ಸುದ್ದಿಯಾಗಿಯೇ ಉಳಿದು ಬಿಡುತ್ತಿತ್ತು. ಅಂತಹ ಸುದ್ದಿ ಹರಡಿದಾಗ ಸಾನಿಯಾ ಮಿರ್ಜಾ ಇಲ್ಲ ತಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ, ತನಗೆ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ಇಲ್ಲ ಎಂದು ಹೇಳಿ ನಿರಾಸಕ್ತಿ ತೋರುತ್ತಿದ್ದಳು. ಅದು ಸಹಿತ ದೊಡ್ಡ ಸುದ್ದಿಯಾಗಿ ಮಾಧ್ಯಮಗಳಲ್ಲಿ ರಾರಾಜಿಸುತ್ತಿತ್ತು.

ಆದರೆ ಅರಿಯದಂತಹ ಅದೃಷ್ಟ ಸಾನಿಯಾ ಬದುಕಲ್ಲಿ ಎದುರಾಗಿದೆ ಎಂದೇ ಹೇಳ ಬಹುದಾಗಿದೆ. ಆಕೆಗೆ ಹಾಲಿವುಡ್ ಚಿತ್ರದಲ್ಲಿ ನಟಿಸುವ 
ಅವಕಾಶ ಹುಡುಕಿಕೊಂಡು ಬಂದಿದೆ. ಹಾಲಿವುಡ್ ನ ಪ್ರತಿಷ್ಠಾತ್ಮಕ ಸರಣಿಯಾದ ಜೇಮ್ಸ್ ಬಾಂಡ್ ಮೂವಿಯಲ್ಲಿ ಅಭಿನಯಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ಆಕೆ ಈ ಚಿತ್ರದಲ್ಲಿ ನಟಿಸಲು  ಸಮ್ಮತಿಸಿದ ಬಗ್ಗೆಯೂ ಸುದ್ದಿ ಇದೆ.   
 
ಜೇಮ್ಸ್ ಬಾಂಡ್ ಸಿನಿಮಾದ ಹೊಸ ರೂಪದಲ್ಲಿ ಈಗ ಬೇಕಾಗಿರುವ ಪಾತ್ರಗಳಲ್ಲಿ ಕ್ರೀಡಾಪಟುವಿನ ಪಾತ್ರ ಒಂದಿದೆಯಂತೆ.ಈ ಪಾತ್ರಕ್ಕೆಂದು ಸಾನಿಯಾಳನ್ನು   ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಡಿದೆ . ಅಷ್ಟೇ ಅಲ್ಲದೆ ಈ ಚಿತ್ರದ ಒಂದಷ್ಟು ಭಾಗವನ್ನು ಭಾರತದಲ್ಲಿ ಶೂಟಿಂಗ್ ಮಾಡಲಾಗುತ್ತದೆ ಎನ್ನುವ ಸುದ್ದಿಯು ಸಹ ಇದೆ. 
 
ಈ ಸಂಗತಿ ಬಗ್ಗೆ ಟ್ವೀಟ್ ಮಾಡಿ ಹೇಳಿರುವ ಸಾನಿಯಾ ತನ್ನ ಈ ಖುಷಿಯನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡು ಅವರಿಂದ ಹಾರೈಕೆ ಬೇಡಿದ್ದಾಳೆ. ಕ್ರೀಡಾಪಟುಗಳು ಸಿನಿಮಾದಲ್ಲಿ ನಟಿಸುವುದು ದೊಡ್ಡ ಸಂಗತಿಯಲ್ಲ, ಈಗ ಸಾನಿಯಾ ಆ ಪಟ್ಟಿಗೆ ಸೇರುತ್ತಿದ್ದಾಳೆ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

ಮಡೆನೂರು ಮನುಗೆ ಶಿವಣ್ಣ ಗೇಟ್ ತೆರೆಯದೇ ಇದ್ದಿದ್ದು ನಿಜಾನಾ

ವೈಷ್ಣವಿ ಗೌಡ ಕತ್ತಲ್ಲಿ ತಾಳಿ ಇಲ್ಲ, ಆಷಾಢ ಮಾಸದಲ್ಲಿ ಹನಿಮೂನ್: ಏನಮ್ಮಾ ನಿನ್ ಅವಸ್ಥೆ

ಥಗ್ ಲೈಫ್‌ ಸಿನಿಮಾಗೆ ಸೋಲಿನ ನಡುವೆ ಕಮಲ್ ಹಾಸನ್ ಸಿನಿಮಾಗೆ ಬಿಗ್ ಶಾಕ್‌

ತಮಿಳು ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಡ್ರಗ್ಸ್ ಪ್ರಕರಣ: ಖ್ಯಾತ ನಿರ್ದೇಶಕನ ಸಹೋದರ ಅರೆಸ್ಟ್‌

Show comments