Webdunia - Bharat's app for daily news and videos

Install App

ಜಸ್ಟಿನ್ ಬೀಬರ್ ತನ್ನ ಗರ್ಲ್ ಫ್ರೆಂಡ್ ಗೆ ನೀಡಿದ ಕಾಣಿಕೆ ಬೆಲೆ....?!

Webdunia
ಶನಿವಾರ, 31 ಮೇ 2014 (10:10 IST)
ವಿವಾದಿತ ಪಾಪ್ ಸಿಂಗರ್ ಜಸ್ಟಿನ್ ಬೀಬರ್ ಮತ್ತೆ ಮಾಧ್ಯಮಗಳ ಸುದ್ದಿಗೆ ಆಹಾರವಾಗಿದ್ದಾನೆ. ಅತಿ ಕಿರಿಯ ವಯಸ್ಸಿನಲ್ಲೇ ಸ್ಟಾರ್ ಡಂ  ಪಡೆದ ಪಾಪ್ ಸಿಂಗರ್ ಜಸ್ಟಿನ್  ಬೀಬರ್ ಈಗ ಕೆಂಡಲ್ ಜೆನ್ನರ್ ಎನ್ನುವ ಬಾಲೆಯ ಜೊತೆಗೆ ಡೇಟಿಂಗ್ ನಲ್ಲಿ ಬ್ಯುಸಿ . ಇವರಿಬ್ಬರು ಒಟ್ಟಾಗಿ ಡಿನ್ನರ್ ಗೆ ಹೋಗಿ ಎಲ್ಲರ ಕಣ್ಣಿಗೆ ಬಿದ್ದು ಮಾಧ್ಯಮಗಳಿಗೆ ಸುದ್ದಿ ಆಗಿದ್ದಾನೆ.
 
 ಏಪ್ರಿಲ್ 28  ರಂದು ಮ್ಯಾನ್ ಹಟ್ಟನ್ ನಲ್ಲಿ ಕೆಂಡಲ್ ಸ್ನೇಹಿತ ಹೈಲಿ ಬಾಲ್ಡ್ ವಿನ್ ಜೊತೆ ಒಟ್ಟಾಗಿ ಇಬ್ಬರು ಡಿನ್ನರ್ಗೆ ಹೋದರಂತೆ. ಸುಮಾರು ಎರಡು  ಗಂಟೆ ಗಳ ಕಾಲ ಇವರ ಡಿನ್ನರ್ ಪಾರ್ಟಿ ನಡೆಯಿತು ಎನ್ನುವ ಸಂಗತಿಯನ್ನು ಅಮೇರಿಕ ಪತ್ರಿಕೆ ವರದಿ ಮಾಡಿದೆ. ಊಟದ ಕಾರ್ಯಕ್ರಮ ಮುಗಿದ ಬಳಿಕ ಆತ ಅಲ್ಲಿಂದ ಹೊರಟನಂತೆ.  ಆದರೆ ಈ ವಿಷಯದ ಬಗ್ಗೆ ಯಾಕೆ ಅಷ್ಟೊಂದು ತಲೆ ತೋರಿಸುತ್ತಿದೆ ಅಲ್ಲಿನ ಮಾಧ್ಯಮಗಳು ಅಂದರೆ, ಬೀಬರ್ ಗೆಳತಿಯಾಗಿದ್ದ ಸೆಲೆನಾ ಗೊಮ್ಜ್  ಜೊತೆಗಿನ ಬಾಂಧವ್ಯ ಈಗ ಕೈ ಕೊಟ್ಟ ಕಾರಣ ಈ ಹುಂಜ ಮತ್ತೊಂದು ಕೋಳಿಯನ್ನು ಹುಡುಕುತ್ತಿದೆ. ಅತಿ ಕಿರಿಯ ವಯಸ್ಸಿನಲ್ಲಿ ಹಣ ಖ್ಯಾತಿ ಬಂದರೆ ಹೀಗೆ ಆಗೋದು ಅಂತ ಕಾಣುತ್ತೆ. 
 
ಪ್ರಸ್ತುತ ಹೊಸ ಗೆಳತಿ ಆಗಿರುವ ಕೆಂಡಲ್ ಗೆ ಆತ ಒಂದು ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರ ಕಾಣಿಕೆಯಾಗಿ ನೀಡಿದ್ದಾನಂತೆ.ಸರಿ  ಮತ್ತೆ ಒಂದು ಸುಂದರ ಕೋಳಿ ಮರಿ ಕೊಕೊಕ್ಕ್ಕೋ ಅಂತ ತನ್ನ ಹಿಂದೆ ಓಡಾಡುವಂತೆ ಮಾಡುವಲ್ಲಿ ಬೀಬರ್ ಯಶಸ್ವಿ ಆಗಿದ್ದಾನೆ !

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

ಮಡೆನೂರು ಮನುಗೆ ಶಿವಣ್ಣ ಗೇಟ್ ತೆರೆಯದೇ ಇದ್ದಿದ್ದು ನಿಜಾನಾ

ವೈಷ್ಣವಿ ಗೌಡ ಕತ್ತಲ್ಲಿ ತಾಳಿ ಇಲ್ಲ, ಆಷಾಢ ಮಾಸದಲ್ಲಿ ಹನಿಮೂನ್: ಏನಮ್ಮಾ ನಿನ್ ಅವಸ್ಥೆ

ಥಗ್ ಲೈಫ್‌ ಸಿನಿಮಾಗೆ ಸೋಲಿನ ನಡುವೆ ಕಮಲ್ ಹಾಸನ್ ಸಿನಿಮಾಗೆ ಬಿಗ್ ಶಾಕ್‌

Show comments