Webdunia - Bharat's app for daily news and videos

Install App

ಎಂಜಲಿನ ಜೋಲಿಯ ಮಾಲಿಫಿಷೆಂಟ್ ಸದ್ಯದಲ್ಲೇ ಭಾರತದತ್ತ..

Webdunia
ಬುಧವಾರ, 28 ಮೇ 2014 (10:07 IST)
ವಿಶ್ವದಲ್ಲೇ ಅತ್ಯಂತ ರೋಮ್ಯಾಂಟಿಕ್ ಹೀರೋಯಿನ್ ಎನ್ನುವ ಅಗ್ಗಳಿಕೆ ಪಡೆದ ನಟಿ ಎಂಜಲಿನ ಜೋಲಿ . ಆಕೆಯು ಮುಖ್ಯ ಪಾತ್ರದಲ್ಲಿ ನಟಿಸಿರುವ ಮಾಲಿಫಿಷೆಂಟ್ ಸಿನಿಮಾವನ್ನು ಡಿಸ್ನಿ ಡಿಜಿಟಲ್ 3ಡಿ ಫಾರ್ಮೆಟ್  ಸುಮಾರು 12  ನೂರು ಕೋಟಿಯಲ್ಲಿ ನಿರ್ಮಿಸಿದೆ. ಈ ಚಿತ್ರವೂ ಈ ತಿಂಗಳು 30  ರಂದು ಬಿಡುಗಡೆ ಆಗುತ್ತಿದೆ. ಅದಾದ ಎರಡು ವಾರಗಳ ನಂತರ ಹಿಂದಿ , ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. 
 
ಪ್ರತೀಕಾರ, ಹಗೆಯಿಂದ ಕೂಡಿದ  ಫ್ಯಾಂಟಸಿ  ಚಿತ್ರ  ಇದಾಗಿದೆ.ಒಂದು ದೇಶದ ಮಹಾರಾಣಿ ಆಗಿದ್ದ ಜೋಲಿಯನ್ನು ಮತ್ತೊಂದು ದೇಶದ ರಾಜ ಪ್ರೀತಿಸಿ ಮೋಸ ಮಾಡುತ್ತಾನೆ. ಆ ರಾಜನನ್ನು  ಅಂತ್ಯಗೊಳಿಸಲು ಜೋಲಿ ಅನೇಕ ಅತಿಂದ್ರೀಯ  ಶಕ್ತಿಗಳನ್ನು ತನ್ನದಾಗಿಸಿಕೊಳ್ಳುತ್ತಾಳೆ.  
 
ಆ ಬಳಿಕ  ರಾಜನ ಬಳಿ ಹೋಗಿ ನಿನ್ನನ್ನು ಕೊಂದು ನಾನು ದ್ವೇಷ  ಪೂರ್ಣ ಮಾಡಿಕೊಳ್ಳುವುದಿಲ್ಲ ಬದಲಿಗೆ ನಿನ್ನ ಮಗಳು 16  ವರ್ಷದವಳು ಆಗುವಾಗ  ಸಾವು ಬದುಕಿನ ನಡುವೆ ಹೋರಾಡು ವಂತಾಗಲಿ ಎಂದು ಶಾಪ ಹಾಕಿ ಬಂದು ಬಿಡ್ತಾಳೆ. ಇಂತಹ ಮಗುವನ್ನು ಅರಣ್ಯದಲ್ಲಿ ಬಿಟ್ಟು ಬರುತ್ತಾನೆ ಆ ರಾಜ. ಆ ಮಗುವು ಜೋಲಿ ಬಳಿ ಬೆಳೆಯುತ್ತದೆ.16  ವರ್ಷಕ್ಕೆ ಆ ಮಗುವಿಗೆ ಆದಾಗ ಸಾವುಬದುಕಿನ ಹೋರಾಟ ಮಾಡುತ್ತದೆ. 
 
ಆಗ ತಾನು ಶಪಿಸಿದ ಮಗುವೆ ಇದು ಎಂದು ಆಕೆಗೆ ಗೊತ್ತಾಗುತ್ತದೆ. ಇದನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ    ಎನ್ನುವುದೇ ಈ ಚಿತ್ರದ ಕಥಾಸಾರ.  ಸಿನಿ ಪ್ರೇಕ್ಷಕರನ್ನು ನಿಸ್ಸಂಶಯವಾಗಿ ಆಕರ್ಷಿಸುತ್ತದೆ ಎನ್ನುವ ನಂಬಿಕೆ ಹೊಂದಿದ್ದಾರೆ ವಿತರಕರು. 3 ಡಿ  ನಿರ್ಮಾಣದಲ್ಲಿ ಆಗಿರುವ ಈ ಚಿತ್ರದಲ್ಲಿ ಜೋಲಿಯ ಗ್ಲಾಮರ್ ಕಡಿಮೆ ಆಗಿಲ್ಲ. ವಾಲ್ಟ್ ಡಿಸ್ನಿ ನಿರ್ಮಿಸಿರುವ ಈ ಚಿತ್ರವನ್ನು ರಾಬರ್ಟ್  ಸ್ಟ್ರಾಂಬರ್ಗ್ ಅವರು ನಿರ್ದೇಶಿಸಿದ್ದಾರೆ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಊಹಿಸಲಾಗದ ಬೆಳವಣಿಗೆ

ಮಾಫಿ ಸಾಕ್ಷಿ ಅರ್ಜಿಯಲ್ಲಿ ರೇಣುಕಾಸ್ವಾಮಿ ಮರ್ಡರ್ ಕುರಿತು ಪ್ರದೋಷ್ ಹೇಳಿದ ಭಯಾನಕ ವಿಚಾರಗಳ ವಿವರ ಇಲ್ಲಿದೆ

ಟಾಕ್ಸಿಕ್ ನಲ್ಲಿ ಪತ್ನಿ ಹಸಿಬಿಸಿ ದೃಶ್ಯ: ಕೊನೆಗೂ ಮೌನ ಮುರಿದ ಸಿದ್ಧಾರ್ಥ ಮಲ್ಹೋತ್ರಾ

ಫೋಟೋಗೆ ಬೇಡಿಕೆಯಿಟ್ಟ ಫ್ಯಾನ್ಸ್‌ ವೇದಿಕೆ ಮೇಲೆ ನಡೆದುಕೊಂಡ ರೀತಿಗೆ ಮುಜುಗರಕ್ಕೊಳಗಾದ ನಟಿ ನಿಕಿತಾ ರಾವಲ್‌, Video

ಯಶ್‌ ಸಿನಿಮಾ ದೃಷ್ಟಿಕೋಣ ನನ್ನನ್ನು ಬೆರಗುಗೊಳಿಸಿತು: ಲೇಡಿ ಸೂಪರ್‌ಸ್ಟಾರ್‌ ನಯನತಾರಾ

Show comments