Webdunia - Bharat's app for daily news and videos

Install App

ಎರಡನೇ ಹನಿಮೂನ್‌ಗೆ ರೆಡಿಯಾದ ತಾರೆ

Webdunia
ಭಾನುವಾರ, 1 ಜನವರಿ 2017 (13:26 IST)
ಎಲ್ಲಿಗೆ ಹೊರಟಿದ್ದೀರಿ ಎಂದರೆ ಎರಡನೇ ಹನಿಮೂನ್‍ಗೆ ಅಂತಿದ್ದಾರೆ ಹಾಲಿವುಡ್ ಹೀರೋಯಿನ್ ಜೆನ್ನಿಫರ್ ಅನಿಸ್ಟನ್. ನಟ ಜೆಸ್ಟಿನ್ ಥಿರೋಕ್ಸ್ ಜೊತೆ ಮದುವೆಯಾದ ಎರಡು ವರ್ಷಕ್ಕೆ ಇಬ್ಬರ ನಡುವೆ ಸಂಬಂಧ ಹಳಸಿತ್ತು. ಇವರಿಬ್ಬರೂ ದೂರವಾಗುತ್ತಿದ್ದಾರೆ ಎಂಬ ಸುದ್ದಿಗಳು ಹಾಲಿವುಡ್ ವಲಯದಲ್ಲಿ ಹಬ್ಬಿದವು. 
 
ಸಡಿಲವಾಗುತ್ತಿರುವ ಸಂಬಂಧವನ್ನು ಮತ್ತೆ ಬಿಗಿಗೊಳಿಸಲು ಜೆನ್ನಿಫರ್ ನಿರ್ಧರಿಸಿದಂತಿದೆ. ತನ್ನ ಪತಿಯ ಜತೆ ಖಾಸಗಿ ಟ್ರಿಪ್ ಹೊರಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಪ್ರವಾಸದಿಂದಲಾದರೂ ತನ್ನ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಭಾವಿಸಿದ್ದಾಳೆ. 
 
2102ರಲ್ಲಿ ಭೇಟಿಯಾಗಿದ್ದ ಈ ಜೋಡಿ..ಎರಡು ವರ್ಷ ಕಾಲ ಡೇಟಿಂಗ್‍ನಲ್ಲೇ ಕಳೆದಿತ್ತು. 2015ರಲ್ಲಿ ಮದುವೆ ಮೂಲಕ ಒಂದಾಗಿದ್ದರು. ಆದರೆ ಜೆನ್ನಿಫರ್ ಮಾಜಿ ಗಂಡ ಬ್ರಾಡ್‍ಪಿಟ್‌ನೊಂದಿಗೆ ಮನಸ್ತಾಪ ಬಂದು ಹೊಸ ಗಂಡ ಮುನಿಸಿಕೊಂಡಿದ್ದ. ಹಾಗಾಗಿ ಜೆಸ್ಟಿನ್ ಥಿರೋಕ್ಸ್ ಜತೆಗಿನ ಸಂಬಂಧ ಸಡಿಲವಾಗುತ್ತಾ ಬಂದಿತ್ತು. ಈಗ ಮತ್ತೆ ಅದನ್ನು ಸರಿಪಡಿಸಲು ಜೆನ್ನಿಫರ್ ಹೊರಟಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎಲ್ಲಾ ಒಪ್ಪಿಯೇ ನಡೆದಿದ್ದು, ರೇಪ್ ಕೇಸ್ ಹಿಂತೆಗೆದುಕೊಳ್ಳಿ: ಮಡೆನೂರು ಮನು ಮನವಿ

77ಲಕ್ಷ ವಂಚನೆ ಪ್ರಕರಣ: ಆಲಿಯಾ ಭಟ್‌ ಮಾಜಿ ಆಪ್ತ ಸಹಾಯಕಿ ಬೆಂಗಳೂರಿನಲ್ಲಿ ಅರೆಸ್ಟ್‌

2025 ರ ಅತ್ಯಂತ ಜನಪ್ರಿಯ ಮತ್ತು ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ ಪ್ರಕಟಿಸಿದ ಐಎಂಡಿಬಿ

ವಿದೇಶಕ್ಕೆ ಪ್ರಯಾಣಿಸಲು ದರ್ಶನ್‌ಗೆ ಕೋರ್ಟ್‌ ಗ್ರೀನ್ಸ್‌ ಸಿಗ್ನಲ್‌, ಯಾಕೆ ಗೊತ್ತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಮುಂದಿನ ಸುದ್ದಿ
Show comments