Webdunia - Bharat's app for daily news and videos

Install App

ಹಾಲಿವುಡ್ ಶರೋನ್ ಗೆ ಭಾರತದ ಊಟ ವೆಂದ್ರೆ ಪಂಚಪ್ರಾಣವಂತೆ !

Webdunia
ಬುಧವಾರ, 20 ನವೆಂಬರ್ 2013 (11:59 IST)
PR
ಅಮೆರಿಕದ ನಟಿ ಮತ್ತು ನಿರ್ಮಾಪಕಿ ಶರೋನ್ ಸ್ಟೋನ್ ಈಗ ಮುಂಬೈ ನಲ್ಲಿ ಇದ್ದಾರೆ. ಅಲ್ಲೇನು ಅವರಿಗೆ ಎಂದು ಕೇಳ ಬೇಡಿ. ಆಕೆ ವಿಶ್ವಕ್ಕೆ ಗೊತ್ತಿರುವ ನಟಿ ಸೋ ಭಾರತಕ್ಕೂ ಬಂದಿದ್ದಾರೆ. ಅದ್ಸರಿ ಭಾರತದಲ್ಲಿ ಅವರಿಗೇನು ಕೆಲಸ ಎನ್ನುತ್ತಿದ್ದೀರಾ. ಇದೇ ಕಣ್ರಿ ಕೆಲಸ ಇಲ್ಲದೇ ಸುಮ್ನೆ ಬರೋಕೆ ಅವರೇನು ದಡ್ಡರಾ.. ಹೋಗ್ಲಿ ವಿಷಯಕ್ಕೆ ಬರ್ತೀವಿ ವೃಥಾ ಚರ್ಚೆ ಯಾಕೆ?

ಶರೋನ್ ಫಂಡ್ ರೈಸಿಂಗ್ ಈವೆಂಟ್ ನಲ್ಲಿ ಭಾಗವಹಿಸಲೆಂದು ಬಂದಿದ್ದಾರೆ.
ಆ ಸಮಯದಲ್ಲಿ ಆಕೆ ಮಾತಾಡಿದ್ದು ನಮ್ಮೂರ ಊಟದ ಬಗ್ಗೆ. ನನಗೆ ಹಿಂದಿ ಚಿತ್ರಗಳನ್ನು ನೋಡುವುದಕ್ಕೆ ಇಷ್ಟ. ನಾನು ಅನೇಕ ಸಿನಿಮಾಗಳನ್ನು ನೋಡಿದ್ದೇನೆ. ಇಲ್ಲಿ ವಿಭಿನ್ನ ಭಾಷೆಗಳಿವೆ.

ಆದರೇ ನನಗೆ ಅವುಗಳ ಸಿನಿಮಾ ನೋಡಲು ಜಾಸ್ತಿ ಇಷ್ಟ ಎಂಬುದಾಗಿ ಹೇಳಿದ್ದಾರೆ ಶರೋನ್ ಮೇಡಮ್ಮು!ಗಾಲ ಈವೆಂಟ್ ಸಿದ್ಧ ಮಾಡಿದ್ದ ಇಂಟರ್ ನ್ಯಾಷನಲ್ ಆರ್ಗನೈಸೇಷನ್ ಏಮೆಫ್ಏರ್ ಕಾರ್ಯಕ್ರಮದಲ್ಲಿ ಎಡ್ಸ್ ಬಾಧಿತರ ಚಿಕಿತ್ಸೆಗಾಗಿ ಹಣ ಹೆಚ್ಚು ಮಾಡುವಂತಹ ಕಾರ್ಯಕ್ರಮದ ಭಾಗ ವಾಗಿದ್ದರು ಮುಂಬೈನಲ್ಲಿ! ನಾನು ಹಿಂದಿಯಲ್ಲಿ ನಮಸ್ತೆ ಎಂದು ಹೇಳುವುದನ್ನು ಕಲಿತಿದ್ದೇನೆ.

ನನಗೆ ಭಾರತೀಯ ಪದ್ಧತಿಯ ಆಹಾರ ಸೇವಿಸೋದು ಅಂದ್ರೆ ಇಷ್ಟ. ಐ ಲವ್ ಇಂಡಿಯನ್ ಫುಡ್ಸ್ .ನಾನು ಭಾರತೀಯ ದೇಗುಲಕ್ಕೂ ಹೋಗಿದ್ದೆ. ಅಲ್ಲಿನ ವಾತಾವರಣದಿಂದ ಅತ್ಯಂತ ರೋಮಾಂಚಿತಳಾದೆ. ಭಾರತೀಯರು ನನ್ನನ್ನು ಬರ ಹೇಳಿದರೆ ನಾನು ಅತ್ಯಂತ ಪ್ರೀತಿಯಿಂದ ಇಲ್ಲಿಗೆ ಬಂದು ಹೋಗುತ್ತೇನೆ ಎಂದಿದ್ದಾರೆ. ಇದನ್ನೂ ವಿದೇಶಿ ಪ್ರೇಮ ಎಂದು ಕರೆಯ ಬಹುದಾ???

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

ಮಡೆನೂರು ಮನುಗೆ ಶಿವಣ್ಣ ಗೇಟ್ ತೆರೆಯದೇ ಇದ್ದಿದ್ದು ನಿಜಾನಾ

ವೈಷ್ಣವಿ ಗೌಡ ಕತ್ತಲ್ಲಿ ತಾಳಿ ಇಲ್ಲ, ಆಷಾಢ ಮಾಸದಲ್ಲಿ ಹನಿಮೂನ್: ಏನಮ್ಮಾ ನಿನ್ ಅವಸ್ಥೆ

ಥಗ್ ಲೈಫ್‌ ಸಿನಿಮಾಗೆ ಸೋಲಿನ ನಡುವೆ ಕಮಲ್ ಹಾಸನ್ ಸಿನಿಮಾಗೆ ಬಿಗ್ ಶಾಕ್‌

Show comments