Webdunia - Bharat's app for daily news and videos

Install App

ಹಾಲಿವುಡ್: ಟೋಟಲ್ ರೀ ಕಾಲ್ ಸಿನಿಮಾ ವಿಡಿಯೋ ಇಲ್ಲಿದೆ...

Webdunia
ಮಂಗಳವಾರ, 31 ಜುಲೈ 2012 (21:25 IST)
ಹಾಲಿವುಡ್‌ನ ಟೋಟಲ್ ರೀ ಕಾಲ್ ( Total Recall) ವಿಜ್ಞಾನ ಕಥೆಯನ್ನೊಳಗೊಂಡ ಸಾಹಸದ ಸಿನಿಮಾವಾಗಿದೆ. ಇದನ್ನು 1966ರ ಸಣ್ಣ ಕಥೆಯನ್ನ ಆಧರಿಸಿ ನಿರ್ಮಿಸಲಾಗಿದೆ. Total Recall ಸಿನಿಮಾವನ್ನು ಲೆನ್ ವೈಸ್‌ಮೆನ್ ನಿರ್ದೇಶಿಸಿದ್ದಾರೆ.

ಇದರ ಕಥೆಯನ್ನು ಮಾರ್ಕ್ ಬೋಂಬ್ಯಾಕ್, ಜೇಮ್ಸ್ ವಾಂಡೆರ್ ಬಿಲ್ಟ್ ಮತ್ತು ಕುರ್ಟ್ ವಿಮ್ಮೆರ್ ಬರೆದಿದ್ದಾರೆ. ಅದ್ದೂರಿ ತಾರಾಗಣದಲ್ಲಿ ಕೋಲಿನ್ ಫೆರ್ರೆಲ್, ಕಾಟೆ ಬೆಕಿನ್ಸಾಲೆ, ಜೆಸ್ಸಿಕಾ ಬಿಯೆಲ್ ಇದ್ದಾರೆ. Total Recall ಸಿನಿಮಾ ಅಮೆರಿಕ ಮತ್ತು ಕೆನಡಾಗಳಲ್ಲಿ ಆಗಸ್ಟ್ 3ರಂದು ಬಿಡುಗಡೆಯಾಗಲಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

Show comments