Select Your Language

Notifications

webdunia
webdunia
webdunia
webdunia

ಸ್ಪೈಡರ್‌ಮ್ಯಾನ್-4

ಸ್ಪೈಡರ್‌ಮ್ಯಾನ್-4
ಲಂಡನ್ , ಬುಧವಾರ, 20 ಮೇ 2009 (22:07 IST)
ಸ್ಪೈಡರ್‌ಮ್ಯಾನ್ ಸರಪಣಿಯ ನಾಲ್ಕನೇ ಭಾಗದಲ್ಲಿ ನಾಯಕಿ ಕ್ರಿಸ್ಟನ್ ಚಿತ್ರದಲ್ಲಿ ನಟಿಸಲು ಹಿಂದೇಟು ಹಾಕುತ್ತಿದ್ದಾಳೆ. ಸೂಪರ್ ಹೀರೊ ಸ್ಪೈಡರ್‌ಮ್ಯಾನ್ ಚಿತ್ರದ 'ಮೇರಿ ಜಾನೇ ವಾಟ್ಸನ್' ಪಾತ್ರದ ಮ‌ೂಲಕ ಈ ಅಮೆರಿಕ ನಟಿ ಭಾರೀ ಜನಪ್ರಿಯತೆ ಪಡೆದಿದ್ದಳು. ಇದೀಗ ಚಿತ್ರದ ನಾಲ್ಕನೇ ಭಾಗದಲ್ಲಿ ಅಭಿನಯಿಸುದಿಲ್ಲವೆನ್ನುತ್ತಾಳೆ. ಕ್ರಿಸ್ಟನ್ 'ಸ್ಪೈಡರ್‌ಮ್ಯಾನ್' ಚಿತ್ರದ ಮೊದಲ ಮ‌ೂರು ಭಾಗಗಳಲ್ಲಿ ನಾಯಕಿಯಾಗಿ ನಟಿಸಿದ್ದಳು.

Share this Story:

Follow Webdunia kannada