Webdunia - Bharat's app for daily news and videos

Install App

'ಸ್ಪೈಡರ್‌ಮ್ಯಾನ್-3' ನಟಿ ಆತ್ಮಹತ್ಯೆಗೆ ಶರಣು

Webdunia
ಶುಕ್ರವಾರ, 22 ಮೇ 2009 (15:53 IST)
' ಸ್ಪೈಡರ್‌ಮ್ಯಾನ್ 3' ಚಿತ್ರದ ನಟಿ ಬ್ರಿಟನ್‌ನ ಲೂಸಿ ಗೋರ್ಡನ್ ಪ್ಯಾರಿಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯಗೆ ಶರಣಾಗಿದ್ದಾಳೆ. ನಟಿಯ 29ನೇ ವರ್ಷದ ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿವುಳಿದಿತ್ತು. ಫ್ರೆಂಚ್ ಸಾಂಸ್ಕೃತಿಕ ಕಣ್ಮಣಿ ಸರ್ಜ್ ಗೇನ್ಸ್‌ಬೋರ್ಗ್ ಅವರ ನಟಿ ಪತ್ನಿ ಜೇನ್ ಬಿರ್ಕಿನ್ ಪಾತ್ರದಲ್ಲಿ ಹೆಸರುನೀಡಿರದ ಚಿತ್ರದಲ್ಲಿ ಅವರು ಇತ್ತೀಚೆಗೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಕೇನ್ಸ್ ಚಲನಚಿತ್ರೋತ್ಸವದ ವಕ್ತಾರರೊಬ್ಬರು ಗೋರ್ಡನ್ ಅವರನ್ನು ಅತ್ಯಂತ ಭರವಸೆಯ ನಟಿಯೆಂದು ತಿಳಿಸಿದ್ದು, ಈ ಸುದ್ದಿಯಿಂದ ತಮಗೆ ತೀವ್ರ ಆಘಾತವಾಗಿದ್ದಾಗಿ ಹೇಳಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments