Select Your Language

Notifications

webdunia
webdunia
webdunia
webdunia

'ಸ್ಪೈಡರ್‌ಮ್ಯಾನ್-3' ನಟಿ ಆತ್ಮಹತ್ಯೆಗೆ ಶರಣು

'ಸ್ಪೈಡರ್‌ಮ್ಯಾನ್-3' ನಟಿ ಆತ್ಮಹತ್ಯೆಗೆ ಶರಣು
ಲಂಡನ್ , ಶುಕ್ರವಾರ, 22 ಮೇ 2009 (15:53 IST)
'ಸ್ಪೈಡರ್‌ಮ್ಯಾನ್ 3' ಚಿತ್ರದ ನಟಿ ಬ್ರಿಟನ್‌ನ ಲೂಸಿ ಗೋರ್ಡನ್ ಪ್ಯಾರಿಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯಗೆ ಶರಣಾಗಿದ್ದಾಳೆ. ನಟಿಯ 29ನೇ ವರ್ಷದ ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿವುಳಿದಿತ್ತು. ಫ್ರೆಂಚ್ ಸಾಂಸ್ಕೃತಿಕ ಕಣ್ಮಣಿ ಸರ್ಜ್ ಗೇನ್ಸ್‌ಬೋರ್ಗ್ ಅವರ ನಟಿ ಪತ್ನಿ ಜೇನ್ ಬಿರ್ಕಿನ್ ಪಾತ್ರದಲ್ಲಿ ಹೆಸರುನೀಡಿರದ ಚಿತ್ರದಲ್ಲಿ ಅವರು ಇತ್ತೀಚೆಗೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಕೇನ್ಸ್ ಚಲನಚಿತ್ರೋತ್ಸವದ ವಕ್ತಾರರೊಬ್ಬರು ಗೋರ್ಡನ್ ಅವರನ್ನು ಅತ್ಯಂತ ಭರವಸೆಯ ನಟಿಯೆಂದು ತಿಳಿಸಿದ್ದು, ಈ ಸುದ್ದಿಯಿಂದ ತಮಗೆ ತೀವ್ರ ಆಘಾತವಾಗಿದ್ದಾಗಿ ಹೇಳಿದ್ದಾರೆ.

Share this Story:

Follow Webdunia kannada