Webdunia - Bharat's app for daily news and videos

Install App

ಸಾರ್ವಜನಿಕ ಸ್ಥಳದಲ್ಲೇ ನಟಿ ಲಂಗೋರಿಯಾ ಲಿಪ್‌ಲಾಕ್!

Webdunia
ಹಾಲಿವುಡ್ ನಟಿ ಇವಾ ಲಂಗೋರಿಯಾ ಪಾರ್ಕರ್ ಸಾರ್ವಜನಿಕ ಸ್ಥಳದಲ್ಲೇ ತನ್ನ ಪ್ರಿಯಕರನೊಂದಿಗೆ ಮುತ್ತಿನ ಮಳೆಗರೆದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಛಾಯಾಚಿತ್ರ ಅವರಿಬ್ಬರ ಗಾಢ ಸಂಬಂಧವನ್ನು ಸೂಚಿಸುತ್ತದೆ ಎಂದು ಡೈಲಿಮೇಲ್ ಪತ್ರಿಕೆ ವರದಿಮಾಡಿದೆ.

ಈ ಮುತ್ತಿನ ಛಾಯಾಚಿತ್ರ ಹಾಲಿವುಡ್‌ನಲ್ಲಿ ಹರಿದಾಡುತ್ತಿದ್ದ ಹಲವು ಊಹಾಪೋಹ ಪ್ರಶ್ನೆಗಳಿಗೆ ಉತ್ತರ ನೀಡಿದೆ.

ಪತಿಯಿಂದ ದೂರವಾಗಿರುವ ನಟಿ ಇವಾ ಲಂಗೋರಿಯಾ ಇಪ್ಪತ್ತೈದು ವರ್ಷದ ಗಾಯಕ ಎಡ್ಯುಆರ್ಡೊ ಕ್ರೂಜ್‌ನೊಂದಿಗೆ ಸುತ್ತಾಡುತ್ತಿದ್ದಾರೆ ಎಂಬ ಸುದ್ಧಿ ಎಲ್ಲೆಡೆ ಹಬ್ಬಿತ್ತು.

ಆದರೆ ಇತ್ತೀಚೆಗಷ್ಟೆ ಲಾಸ್ ಎಂಜಲೀಸ್‌ನ ಚಾಟಿಒ ಮಾರ್ಮೊಂಟ್ ಹೊಟೇಲ್‌ನಲ್ಲಿ ಇವಾ ಲಂಗೋರಿಯಾ ಮತ್ತು ಗಾಯಕ ಎಡ್ಯುಆರ್ಡೊ ಕ್ರೂಜ್‌ ಬಿಗಿದಪ್ಪಿ ಮುತ್ತುಕೊಟ್ಟಿರುವುದು ಈ ಸುದ್ದಿಗಳಿಗೆ ಸಾಕ್ಷ್ಯ ಒದಗಿಸಿದೆ.

ಬಾಸ್ಕೆಟ್ ಬಾಲ್ ಕ್ರೀಡಾಪಟು ಟೋನಿ ಪಾರ್ಕರ್‌ನನ್ನು ವಿವಾಹವಾಗಿದ್ದ ನಟಿ ಇವಾ ಲಂಗೋರಿಯಾ ಜನವರಿಯಲ್ಲಿ ವಿಚ್ಛೇದನ ಹೊಂದಿದ್ದರು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

Show comments