Webdunia - Bharat's app for daily news and videos

Install App

ಲಿಜ್-ವಾರ್ನ್ ಮದುವೆಗೆ ಸಿದ್ದತೆ ನಡೆಯುತ್ತಿದೆ..?

Webdunia
ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಚೆಂಡನ್ನು ತಿರುಗಿಸಿ ಬಿಟ್ಟಂತೆ ಲಿಜ್ ಹರ್ಲಿಯನ್ನು ಹಾಗೆಯೇ ತಿರುಗಿಸಿ ಬಿಟ್ಟುಬಿಡುತ್ತಾನೆಯೇ ಎಂಬ ಊಹಾಪೋಹಕ್ಕೆ ಅಲ್ಪ ಪ್ರಮಾಣದಲ್ಲಿ ತೆರೆ ಎಳೆಯುವಂತ ವರದಿಯೊಂದು ಪ್ರಕಟವಾಗಿದೆ.

' ಆತ ಈ ಸಮಯದಲ್ಲಿ ಯಾವುದೇ ಯೋಜನೆ ಹಾಕಿರುವಂತೆ ಕಾಣುತ್ತಿಲ್ಲ. ಒಂದು ವೇಳೆ ಈ ವರ್ಷದ ಕೊನೆಯಲ್ಲಿ ಮದುವೆ ಕಾರ್ಯ ನಡೆಯುವ ಸಾಧ್ಯತೆ ಇದೆ' ಎಂದು ವಾರ್ನ್‌ನ ಆಪ್ತಮಿತ್ರರೊಬ್ಬರು ಹೇಳಿರುವುದನ್ನು ವುಮನ್ಸ್ ಡೇ ಪತ್ರಿಕೆ ವರದಿ ಮಾಡಿದೆ.

ಈಗಾಗಲೇ ಮಾದ್ಯಮದ ಮುಂದೆ ಹಲವಾರು ಬಾರಿ ಕಾಣಿಸಿಕೊಂಡು ಸುದ್ದಿಯಾಗಿದ್ದ ಈ ಜೋಡಿ, ನಂತರ ಪ್ರಚಾರಕ್ಕಾಗಿ ಈ ರೀತಿಯ ಕಸರತ್ತು ನಡೆಸುತ್ತಿದ್ದಾರಾ ಎಂಬ ಊಹಾಪೋಹಕ್ಕೂ ಕಾರಣವಾಗಿದ್ದರು. ಅದೂ ಅಲ್ಲದೆ ಇತ್ತೀಚೆಗಷ್ಟೆ 'ವಂಡರ್ ವುಮನ್' ಎಂಬ ಕಿರುತೆರೆ ಸರಣಿ ಕಾರ್ಯಕ್ರಮ ಚಿತ್ರೀಕರಿಸಲು ಬಂದಿದ್ದ ವೇಳೆ ಊಹಾಪೋಹಕ್ಕೆ ಪುಷ್ಟಿನೀಡುವ ಸ್ಥಿತಿಯಲ್ಲಿದ್ದರು ಎಂದು ಸುದ್ದಿಯಾಗಿತ್ತು.

ಇದನ್ನೆಲ್ಲ ಆದರಿಸಿ ಉತ್ತರಿಸಿರುವ ಶೇನ್ ಗೆಳೆಯ 'ನನಗೇನು ಆತ ಅಷ್ಟೊಂದು ಹುಚ್ಚು ಬಿದ್ದು ಆಕೆಯ ಹಿಂದೆ ಸುತ್ತುತ್ತಿರುವಂತೆ ಕಾಣುತ್ತಿಲ್ಲ. ಆದರೂ ಇವರಿಬ್ಬರು ಒಟ್ಟಿಗೆ ಜೀವನ ನಡೆಸಲು ಉದ್ದೇಶಿಸಿದ್ದಾರೆ ಎಂಬುದು ನಿಜ. ಉಳಿದಂತೆ ಊಹಾಪೋಹಗಳೆಲ್ಲ ಮಾದ್ಯಗಳ ಸೃಷ್ಟಿ ಎಂದಿದ್ದಾರೆ ಆಪ್ತಮಿತ್ರ!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

Show comments