Webdunia - Bharat's app for daily news and videos

Install App

ಮೈಕಲ್ ಜಾಕ್ಸನ್ ಸ್ಟೇಜ್ ಶೋಗೆ ಇಂದ್ರಜಾಲಕನ ಮೆರಗು!

Webdunia
ಬುಧವಾರ, 20 ಮೇ 2009 (21:46 IST)
ಜುಲೈ ತಿಂಗಳಲ್ಲಿ ಲಂಡನ್‌ನಲ್ಲಿ ನಡೆಯಲಿರುವ ತನ್ನ ಕೊನೆಯ ಸ್ಟೇಜ್ ಪ್ರೋಗ್ರಾಂನಲ್ಲಿ ಮೈಕಲ್ ಜಾಕ್ಸನ್‌ರ ಹಾಡು ಮತ್ತು ನೃತ್ಯದ ಜತೆ ಇಂದ್ರಜಾಲಕನೊಬ್ಬನ ಮೋಹಮಯ ಜಾದೂ ಪ್ರದರ್ಶನವಿರಲಿದೆ. ಈ ಕುರಿತಂತೆ ಕ್ಯಾಲಿಫೋರ್ನಿಯಾದ ಜನಪ್ರಿಯ ಇಂದ್ರಜಾಲಕ ಡೇವಿಡ್ ಅವರೊಂದಿಗೆ ಮೈಕಲ್ ಮಾತುಕತೆ ನಡೆಸಿದ್ದಾರೆ ಎಂದು 'ದಿ ಸನ್ ಡಾಟ್ ಕೊ ಡಾಟ್ ಯುಕ ೆ' ವರದಿ ಮಾಡಿವೆ. ಇಷ್ಟಕ್ಕೆಲ್ಲಾ ಇಂದ್ರಜಾಲ ಮೈಕಲ್‌ರಿಗೆ ಇಷ್ಟವಿರುವ ವಿಷಯವಂತೆ, ಅಲ್ಲದೆ ಇಂದ್ರಜಾಲಕ ಡೇವಿಡ್‌ರ ಕಟ್ಟಾ ಅಭಿಮಾನಿಯಂತೆ. ಇದರಿಂದ ಜುಲೈ ತಿಂಗಳಿನಲ್ಲಿ ನಡೆಯಲಿರುವ ಸ್ಟೇಜ್ ಪ್ರೋಗ್ರಾಂಗೆ ಇನ್ನಷ್ಟು ಮೆರಗು ಮ‌ೂಡಲಿದೆಯಲ್ಲದೆ ಪ್ರೇಕ್ಷಕರನ್ನು ವಿಸ್ಮಯಗೊಳಿಸಲಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments