Select Your Language

Notifications

webdunia
webdunia
webdunia
webdunia

ಮೈಕಲ್ ಜಾಕ್ಸನ್ ಸ್ಟೇಜ್ ಶೋಗೆ ಇಂದ್ರಜಾಲಕನ ಮೆರಗು!

ಮೈಕಲ್ ಜಾಕ್ಸನ್ ಸ್ಟೇಜ್ ಶೋಗೆ ಇಂದ್ರಜಾಲಕನ ಮೆರಗು!
ಲಂಡನ್‌ , ಬುಧವಾರ, 20 ಮೇ 2009 (21:46 IST)
ಜುಲೈ ತಿಂಗಳಲ್ಲಿ ಲಂಡನ್‌ನಲ್ಲಿ ನಡೆಯಲಿರುವ ತನ್ನ ಕೊನೆಯ ಸ್ಟೇಜ್ ಪ್ರೋಗ್ರಾಂನಲ್ಲಿ ಮೈಕಲ್ ಜಾಕ್ಸನ್‌ರ ಹಾಡು ಮತ್ತು ನೃತ್ಯದ ಜತೆ ಇಂದ್ರಜಾಲಕನೊಬ್ಬನ ಮೋಹಮಯ ಜಾದೂ ಪ್ರದರ್ಶನವಿರಲಿದೆ. ಈ ಕುರಿತಂತೆ ಕ್ಯಾಲಿಫೋರ್ನಿಯಾದ ಜನಪ್ರಿಯ ಇಂದ್ರಜಾಲಕ ಡೇವಿಡ್ ಅವರೊಂದಿಗೆ ಮೈಕಲ್ ಮಾತುಕತೆ ನಡೆಸಿದ್ದಾರೆ ಎಂದು 'ದಿ ಸನ್ ಡಾಟ್ ಕೊ ಡಾಟ್ ಯುಕೆ' ವರದಿ ಮಾಡಿವೆ. ಇಷ್ಟಕ್ಕೆಲ್ಲಾ ಇಂದ್ರಜಾಲ ಮೈಕಲ್‌ರಿಗೆ ಇಷ್ಟವಿರುವ ವಿಷಯವಂತೆ, ಅಲ್ಲದೆ ಇಂದ್ರಜಾಲಕ ಡೇವಿಡ್‌ರ ಕಟ್ಟಾ ಅಭಿಮಾನಿಯಂತೆ. ಇದರಿಂದ ಜುಲೈ ತಿಂಗಳಿನಲ್ಲಿ ನಡೆಯಲಿರುವ ಸ್ಟೇಜ್ ಪ್ರೋಗ್ರಾಂಗೆ ಇನ್ನಷ್ಟು ಮೆರಗು ಮ‌ೂಡಲಿದೆಯಲ್ಲದೆ ಪ್ರೇಕ್ಷಕರನ್ನು ವಿಸ್ಮಯಗೊಳಿಸಲಿದೆ.

Share this Story:

Follow Webdunia kannada