Webdunia - Bharat's app for daily news and videos

Install App

ಮಿಲಿಯ ಬೆತ್ತಲೆ ಕಥೆ ಮುಂದಿದೆ!

Webdunia
ಶನಿವಾರ, 8 ಫೆಬ್ರವರಿ 2014 (09:48 IST)
PR
ಈಕೆ ಬಗ್ಗೆ ಹೇಳುತ್ತಾ ಹೋದರೆ ಅನೇಕ ಸಂಗತಿಗಳನ್ನು ಹೇಳಲೇ ಬೇಕಾಗಿದೆ. ಡಿಸ್ನಿ ಟ್ಯಾಲೆಂಟೆಡ್ ಗರ್ಲ್, ಮೋಸ್ಟ್ ಚಾರ್ಟೆಡ್ ಗರ್ಲ್, ಎಂಟು ಗಿನ್ನಿಸ್ ದಾಖಲೆ ಪಡೆದ ಹೆಣ್ಣುಮಗಳು ಹೀಗೆ ಹತ್ತು ಹಲವಾರು ರೀತಿಯಲ್ಲಿ ತನ್ನನ್ನು ಗುರುತಿಸಿಕೊಂಡ ಹೆಣ್ಣುಮಗಳು. ಇಷ್ಟೆಲ್ಲ ಅವಾರ್ಡುಗಳ, ಸಾಧನೆಗಳ ತನ್ನದಾಗಿಸಿಕೊಂಡ ಚೆಲುವೆ ಬೇರೆ ಯಾರು ಅಲ್ಲ ಅಮೆರಿಕಾದ ಸಿಂಗರ್, ಆಕ್ಟರ್ ಮಿಲಿ ಸೈರಸ್ಕಿ . ಇಷ್ಟೇ ಅಲ್ಲದೆ 2013ರ ಫೋರ್ಬ್ಸ್ ಟೀನ್ ಗರ್ಲ್, ಅಮೆರಿಕನ್ ಮೋಸ್ಟ್ ಟ್ಯಾಲೆಂಟೆಡ್ ಟೀನ್, 100 ಹಾಟ್ ಗರ್ಲ್ ಗಳಲ್ಲಿ ಒಬ್ಬಳು.. ಇಷ್ಟೆಲ್ಲ ಸಾಧನೆ ಅತಿ ಕಿರಿಯ ವಯಸ್ಸಿನಲ್ಲೇ ಮಾಡಿರುವ ಪ್ರತಿಭೆ ಮಿಲಿ. ಕೇವಲ ಹದಿಮೂರು ವರ್ಷಗಳಲ್ಲೇ ಅಪರೂಪದ ಸಾಧನೆ ಮಾಡಿ ಈಕೆ ಪಾಪ್ ಸ್ಟಾರ್ ಆಗಿ ಜಗತ್ತಿನಲ್ಲಿ ಎಲ್ಲರ ಗಮನ ಸೆಳೆದಿದ್ದಳು.

ಈಗ ಮಿಲಿ ವಯಸ್ಸು ಇಪ್ಪತ್ತೊಂದು ವರ್ಷ. ಇಡೀ ವರ್ಷದಲ್ಲ್ಲಿ ಏನಾದರೊಂದು ಬಗೆಯಲ್ಲಿ ಜಗತ್ತಿನಲ್ಲಿ ತನ್ನ ಇರುವಿಕೆಯನ್ನು ತೋರುವ ಮಿಲಿ ಬೆತ್ತಲೆಯಾಗಿ ಪೋಸ್ ಕೊಡುವುದು, ಎಲ್ಲರೂ ಈಕೆ ಕಡೆಗೆ ಗಮನ ನೀಡುವುದಕ್ಕೆ ಬೇಕಾಗುವಂತ ಕಿರಿಕಿರಿ ಎಬ್ಬಿಸುವುದು ಇವೆಲ್ಲಾ ಮಿಲಿಗೆ ಸಾಮಾನ್ಯ. ತನಗೆ ಅತಿ ಹೆಚ್ಚಿನ ಜನಪ್ರಿಯತೆ ಪಡೆಯಲು ಮೈಮೇಲೆ ಒಂದು ಎಳೆ ದಾರ ಇಲ್ಲದೆ ಫೋಟೋ ತೆಗೆಸಿಕೊಳ್ಳುವ ಹುಚ್ಚುತನ ಸಹ ಈಕೆಗಿದೆ. ಜನರು ಇರುವ ಕಡೆ ಬಟ್ಟೆಗಳನ್ನು ಬಿಚ್ಚಿ ಅಲ್ಲಿ ಗಲಾಟೆ ಎಬ್ಬಿಸುವುದು ಸಹ ಈಕೆಯ ಗುಣ. ನಾನು ಹೀಗೆ ಮಾಡಿದ್ದು ನನ್ನ ಅಭಿಮಾನಿಗಳಿಗಾಗಿ. ಅವರಿಗಾಗಿ ಏನೇ ಆಗಲಿ ಮಾಡುತ್ತೇನೆ. ಅಭಿಮಾನಿಗಳನ್ನು ಮೆಚ್ಚಿಸುವುದೇ ಸ್ಟಾರ್ಗಳ ಕೆಲಸ ಎನ್ನುವ ಮಾತು ಈಕೆಯದ್ದು. ಇದೆ ರೀತಿಯಲ್ಲಿ ಮತ್ತೊಂದು ನಗ್ನತೆಗೆ ಆಕೆ ಸಿದ್ಧ ಆಗಿದ್ದಾಳೆ ಮಾರ್ಚ್ ನಲ್ಲಿ ಈಕೆ ಮತ್ತೊಂದು ನಗ್ನ ಅವತಾರ ಎತ್ತಲು ಸಿದ್ಧ ಆಗಿದ್ದಾಳೆ. ಆಕೆಯ ಆ ಅವತಾರದ ಬಗ್ಗೆ ನಾವು ನಿಮಗೆ ಪೇಳುತ್ತೇವೆ, ಅಲ್ಲಿವರೆಗೂ ಕಾಯುವ!

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

ಮಡೆನೂರು ಮನುಗೆ ಶಿವಣ್ಣ ಗೇಟ್ ತೆರೆಯದೇ ಇದ್ದಿದ್ದು ನಿಜಾನಾ

ವೈಷ್ಣವಿ ಗೌಡ ಕತ್ತಲ್ಲಿ ತಾಳಿ ಇಲ್ಲ, ಆಷಾಢ ಮಾಸದಲ್ಲಿ ಹನಿಮೂನ್: ಏನಮ್ಮಾ ನಿನ್ ಅವಸ್ಥೆ

ಥಗ್ ಲೈಫ್‌ ಸಿನಿಮಾಗೆ ಸೋಲಿನ ನಡುವೆ ಕಮಲ್ ಹಾಸನ್ ಸಿನಿಮಾಗೆ ಬಿಗ್ ಶಾಕ್‌