Webdunia - Bharat's app for daily news and videos

Install App

ಬ್ರಿಟನ್ ರಾಜಕುಮಾರನ ವಿವಾಹಕ್ಕಾಗಿ ಪ್ರತ್ಯೇಕ ವೆಬ್‌ಸೈಟ್

Webdunia
ಮುಂಬರುವ ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್‌ಟನ್ ವಿವಾಹದ ಪ್ರಯುಕ್ತ ಹೊಸ ವೆಬ್‌ಸೈಟ್ ತೆರೆಯಲಾಗಿದೆ.

ಏಪ್ರಿಲ್ 29 ರಂದು ಅದ್ದೂರಿಯಾಗಿ ನಡೆಯಲಿರುವ ರಾಜಮನೆತನದ ವಿವಾಹದ ಬಗ್ಗೆ ವಿಶ್ವದಾದ್ಯಂತ ಮಾಧ್ಯಮಗಳು, ಜನತೆ ಉತ್ಸುಕರಾಗಿರುವುದರಿಂದ ಅರಮನೆಯ ಅಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.

www.officialroyalwedding2011.org ವೆಬ್‌ಸೈಟನ್ನು ಅನುಸರಿಸಿದರೆ ವಿವಾಹದ ವಿಶೇಷಗಳನ್ನು ದಿನೇ-ದಿನೇ ಅರಿತುಕೊಳ್ಳ ಬಹುದಾಗಿದೆ. ವಿಶೇಷವಾಗಿ ಬಹುಜನರ ಆಸಕ್ತಿಯಂತೆ ಕೇಟ್ ಮಿಡ್ಲ್‌ಟನ್ ಮದುವೆ ವಸ್ತ್ರಾಲಂಕಾರಕ್ಕೆ ಸಂಬಂಧಿಸಿದ ಹೆಚ್ಚಿನ ಛಾಯಾಚಿತ್ರಗಳು, ಇನ್ನಿತರ ವೈವಾಹಿಕ ಸಂಬಂಧಿತ ವಿಡಿಯೊಗಳು ಹಾಗೂ ತಾಜಾ ಸುದ್ದಿಗಳು ಈ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.

ಇದಲ್ಲದೆ ಆಸಕ್ತ ಸಾರ್ವಜನಿಕರಿಗೆ ಅನುಕೂಲವಾಗಲು ಬ್ರಿಟನ್ ಸರಕಾರ ಕೂಡ ಪ್ರತ್ಯೇಕ ವೆಬ್‌‌ಸೈಟ್‌ನ್ನು ಆರಂಭಿಸಿದೆ.

1981 ರಲ್ಲಿ ನಡೆದ ಪ್ರಿನ್ಸ್ ಚಾರ್ಲ್ಸ್ ಹಾಗೂ ರಾಜಕುಮಾರಿ ಡಯಾನ ವಿವಾಹ ಮಹೋತ್ಸವವನ್ನು ನೆನಪಿಸುತ್ತಿರುವ ಈ ಅರಸೊತ್ತಿಗೆ ವಿವಾಹ ಮಹೋತ್ಸವದಲ್ಲಿ ಹೆಸರಾಂತ ಪಾಶ್ಚಾತ್ಯ ಸಂಗೀತಗಾರ ಎಲ್ಟನ್ ಜಾನ್ ಮತ್ತು ಡೇವಿಡ್ ಫರ್ನಿಶ್ ಜೋಡಿಯಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

Show comments