Webdunia - Bharat's app for daily news and videos

Install App

ನಾಲ್ಕು ಆಸ್ಕರ್ ಪ್ರಶಸ್ತಿ ಬಾಚಿಕೊಂಡ 'ದಿ ಕಿಂಗ್ಸ್ ಸ್ಪೀಚ್'

Webdunia
ಈ ಬಾರಿಯ ಆಸ್ಕರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟನೆ ಹಾಗೂ ಉತ್ತಮ ನೈಜ ಕಥಾಚಿತ್ರದ ಪ್ರಶಸ್ತಿಗಳನ್ನು 'ದಿ ಕಿಂಗ್ಸ್ ಸ್ಪೀಚ್' ಚಿತ್ರ ಬಾಚಿಕೊಂಡಿದೆ.

ಅತ್ಯುತ್ತಮ ನಿರ್ದೇಶನಕ್ಕೆ ಪ್ರಶಸ್ತಿ ಸ್ವೀಕರಿಸಿದ 'ದಿ ಕಿಂಗ್ಸ್ ಸ್ಪೀಚ್' ನಿರ್ದೇಶಕ ಟಾಮ್ ಹೂಪರ್, ಸಭಿಕರನ್ನುದ್ದೇಶಿಸಿ 'ತಾಯಿಯ ಮಾತನ್ನು ಗಮನವಿಟ್ಟು ಕೇಳಿ ಎನ್ನುವುದೇ ಚಿತ್ರದ ಕಥೆಯಲ್ಲಿರುವ ನೀತಿಸಾರ' ಎಂದಿದ್ದಾರೆ.

ಉತ್ತಮ ಕಥಾಚಿತ್ರಕ್ಕೆ ಡೇವಿಡ್ ಸೀಯ್ಡ್‌ಲರ್ ಹಾಗೂ ಅತ್ಯುತ್ತಮ ನಟ ಪ್ರಶಸ್ತಿ ಕಾಲಿನ್ ಫಿರ್ತ್ ಅವರಿಗೆ ಸಂದಿದೆ. 'ದಿ ಕಿಂಗ್ಸ್ ಸ್ಪೀಚ್' ಬ್ರಿಟನ್‌ನ ನಾಲ್ಕನೇ ರಾಜ ಜಾರ್ಜ್‌ನ ನೈಜ ಕಥೆಯನ್ನಾದರಿಸಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸೌಂದರ್ಯವನ್ನು ಕಾಪಾಡಲು ಹೋಗಿ ಕೊನೆಯುಸಿರೆಳೆದ್ರಾ ಕಾಂಟ ಲಗಾ ಸುಂದರಿ

ಇದು ಹೋಗುವ ಸಮಯವಲ್ಲ: ಶೆಪಾಲಿ ಸಾವಿನ ಬಗ್ಗೆ ಸ್ನೇಹಿತೆ ಆರತಿ ಸಿಂಗ್ ಭಾವುಕ ಪೋಸ್ಟ್‌

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

Show comments