Webdunia - Bharat's app for daily news and videos

Install App

ದಿವಂಗತ ಲಿಜ್ ಟೇಲರ್ ನಗ್ನ ಫೋಟೋ ಬಹಿರಂಗ!

Webdunia
ಹಾಲಿವುಡ್ ದಂತಕತೆ ಇತ್ತೀಚೆಗೆ ಸಾವನ್ನಪ್ಪಿದ ಎಲಿಜಬೆತ್ ಟೇಲರ್ ಅವರ ಅಪರೂಪದ ಬೆತ್ತಲೆ ಛಾಯಾಚಿತ್ರ ಹೊರಬಂದಿದೆ ಎಂದು ವರದಿಯಾಗಿದೆ. ಆಕೆ ತನ್ನ ಇಪ್ಪತ್ತ ನಾಲ್ಕನೇ ವಯಸ್ಸಿನಲ್ಲಿ ಈ ಚಿತ್ರವನ್ನು ತನ್ನ ಮಾಜಿ ಪ್ರಿಯಕರ ಹಾಗೂ ನಟ ರೋಡಿ ಮೆಕ್ ಡೋವೆಲ್‌ನಿಂದ ತೆಗೆಸಿಕೊಂಡಿದ್ದರು.

ನಂತರ ಟೇಲರ್‌ಳ ಮತ್ತೊಬ್ಬ ಮಾಜಿ ಪತಿ ನಿರ್ಮಾಪಕ ಮೈಕೇಲ್ ಟೋಡ್ ಅವರು ಪ್ರೇಮ ನಿವೇದಿಸಿ ಮದುವೆಯಾಗಲು ನಿಶ್ಚಿತಾರ್ಥ ಏರ್ಪಡಿಸಿದ ವೇಳೆ ಅವರಿಗೆ ತನ್ನ ಯೌವನದ ಮಾದಕ ನಗ್ನ ಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ದುರದೃಷ್ಟವಶಾತ್ ಟೋಡ್ ಅವರು ಮದುವೆಯಾಗಿ ಕೇವಲ ಹದಿಮೂರು ತಿಂಗಳಲ್ಲೇ ವಿಮಾನ ಅಪಘಾತದಲ್ಲಿ ನಿಧನರಾದರು.

ನಂತರ ಆ ಅಪರೂಪದ ಛಾಯಾಚಿತ್ರವನ್ನು ತನ್ನಲ್ಲೇ ಇರಿಸಿಕೊಂಡಿದ್ದ ಟೇಲರ್ ಕೆಲವು ಸಮಯದ ನಂತರ ತನ್ನ ಆಪ್ತ ಸಹಾಯಕ ಮತ್ತು ಅಲಂಕಾರಿಕ ಕಲಾವಿದ ಪೆನ್ನಿ ಟೇಲರ್‌ಗೆ ನೀಡಿದ್ದರು. ನಂತರ ಆತನಿಂದ ಖಾಸಗಿ ಚಿತ್ರಸಂಗ್ರಹಗಾರ ಜಿಮ್ ಶಾವ್ಡೀಸ್ 1980ರಲ್ಲೇ ಆ ನಗ್ನ ಚಿತ್ರವನ್ನು ಕರೀದಿಸಿದ್ದ.

ತದ ನಂತರ ಆ ಅಪರೂಪದ ಚಿತ್ರ ಕಾಣೆಯಾಯಿತೆಂದೇ ಊಹಿಸಲಾಗಿತ್ತು. ಏಕೆಂದರೆ ಚಿತ್ರಕ್ಕೆ ಸಂಬಂಧಿಸಿ ಯಾವುದೇ ಸುದ್ದಿಯನ್ನು ಬಿಟ್ಟುಕೊಟ್ಟಿರಲಿಲ್ಲ ಆ ಚಿತ್ರ ಸಂಗ್ರಹಕಾರ. ಇತ್ತೀಚೆಗೆ ಎಲಿಜಬೆತ್ ಟೇಲರ್ ಹೃದಯ ನಿಸ್ಕ್ರೀಯಗೊಂಡು ಸಾವನ್ನಪ್ಪಿದಾಗ ಆ ಚಿತ್ರವನ್ನು ಆಕೆಯ ಅಸಖ್ಯಾಂತ ಅಭಿಮಾನಿಗಳ ಅಭಿಲಾಷೆ ತೀರಿಕೆಗಾಗಿ ಸಾರ್ವಜನಿಕವಾಗಿ ಪ್ರದರ್ಶಿಸುತ್ತಿರುವುದಾಗಿ ಡೈಲಿಮೇಲ್ ಪತ್ರಿಕೆ ವರದಿ ಮಾಡಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು