Webdunia - Bharat's app for daily news and videos

Install App

'ಟೈಟಾನಿಕ್' ಹೀರೋ ನನ್ನ ಆಪತ್‌ಬಾಂಧವ; ಕೇಟ್‌

Webdunia
' ಟೈಟಾನಿಕ್' ನಾಯಕಿ ಕೇಟ್ ವಿನ್ಸ್‌ಲೆಟ್‌ರ ಆತ್ಮೀಯ ಗೆಳೆಯ ಲಿಯಾನಾರ್ಡೊ ಡಿಕಾಪ್ರಿಯೋ ಅವರ ಬಗ್ಗೆ ಮನಬಿಚ್ಚಿದ್ದಾರೆ.

1997 ರ ಯಶಸ್ವಿ ಚಿತ್ರ 'ಟೈಟಾನಿಕ್' ನಿಂದ ಆರಂಭವಾದ ನಮ್ಮ ಗೆಳೆತನ ಇಂದಿಗೂ ಗಾಢವಾಗಿ ಉಳಿದಿದೆ. ಕೇವಲ ಟೈಟಾನಿಕ್ ಚಿತ್ರದ ಆತ್ಮಹತ್ಯಾ ಯತ್ನ ಸನ್ನಿವೇಶದಲ್ಲಿ ಮಾತ್ರ ಆತ ನನ್ನನ್ನು ಕಾಪಾಡಿಲ್ಲ. ನಿಜಜೀವನದಲ್ಲೂ ಆತ ನನಗೆ ಆಪತ್‌ಬಾಂಧವ ಎಂದಿದ್ದಾರೆ ಟೈಟಾನಿಕ್ ನಾಯಕಿ ಕೇಟ್ ವಿನ್ಸ್‌ಲೆಟ್.

' ತನ್ನ ಪತಿ ಸ್ಯಾಮ್ ಮೆಂಡ್ಸ್‌ನೊಂದಿಗೆ ಸಂಸಾರ ತ್ಯಜಿಸಿ ವೇದನೆಯಲ್ಲಿದ್ದಾಗ ನನಗೆ ಒತ್ತಾಸೆಯಾಗಿ ನಿಂತದ್ದು ಆತ' ಎಂದು 36 ವರ್ಷದ ಲಿಯಾನಾರ್ಡೊ ಡಿಕಾಪ್ರಿಯೋನನ್ನು ಕೊಂಡಾಡಿದ್ದಾರೆ.

ಈ ಜಗತ್ತಿನ ಎಲ್ಲರಿಗಿಂತಲೂ ಹೆಚ್ಚಾಗಿ ಆತನಿಗೆ ನನ್ನ ಬಗ್ಗೆ ಗೊತ್ತಿದೆ. ಸಾಮಾನ್ಯವಾಗಿ ಪುರುಷ ಗೆಳೆಯರು ಎಂದರೆ ಒರಟುತನ, ಚೆಲ್ಲಾಟ ಇರುತ್ತದೆ. ಆದರೆ ಲಿಯೊ ಮತ್ತು ನನ್ನ ನಡುವೆ ಅಂತದೇನಿಲ್ಲ. ನಮ್ಮ ನಡುವೆ ಆರೋಗ್ಯ ಪೂರ್ಣ ಸಂಬಂಧವಿದೆ. ಆತ ನನ್ನ ಆಪತ್‌ಬಾಂಧವ, ಆತನೇ ನನ್ನ ಬಲ ಎಂದಿದ್ದಾರೆ 'ಟೈಟಾನಿಕ್' ನಾಯಕಿ ಕೇಟ್.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

Show comments