Webdunia - Bharat's app for daily news and videos

Install App

ಜಪಾನ್ ಸಂತ್ರಸ್ಥರಿಗೆ ಚಾರ್ಲಿ ಶೀನ್ ನೆರವು

Webdunia
ಹಾಲಿವುಡ್ ನಟ ಚಾರ್ಲಿ ಶೀನ್ ಅವರು ಜಪಾನ್ ಸಂತ್ರಸ್ಥರಿಗೆ ನೆರವಾಗಲು ನಿರ್ಧರಿಸಿದ್ದಾರೆ. ತನ್ನ ನೇರ ಸ್ಟೇಜ್ ಕಾರ್ಯಕ್ರಮದ ಪ್ರತೀ ಟಿಕೆಟ್‌ನಲ್ಲಿ ಒಂದು ಡಾಲರ್ ಅನ್ನು ಭೂಕಂಪ ಮತ್ತು ಸುನಾಮಿ ಸಂತ್ರಸ್ಥರ ನೆರವಿಗೆ ಕೊಡುವುದಾಗಿ ಅವರು ತಿಳಿಸಿದ್ದಾರೆ.

ಮಾರ್ಚ್ ಹನ್ನೊಂದರಂದು ನಡೆದ ಭೀಕರ ಭೂಕಂಪ, ಸುನಾಮಿಯಿಂದ ತತ್ತರಿಸಿ ಹೋಗಿರುವ ಜಪಾನಿಯರ ನೆರವಿಗೆ ಅಲ್ಲಿನ ರೆಡ್‌ಕ್ರಾಸ್ ಸಂಸ್ಥೆ ಅವಿರತ ಪ್ರಯತ್ನ ನಡೆಸುತ್ತಿದೆ.

ತನ್ನ ಕಾರ್ಯಕ್ರಮದ ಪ್ರತೀ ಟಿಕೆಟ್‌ನಲ್ಲಿ ಒಂದು ಡಾಲರ್ ಅನ್ನು ಸಂತ್ರಸ್ಥರ ನೆರವಿಗೆ ಬಳಸುವ ನಿಟ್ಟಿನಲ್ಲಿ ಜಪಾನಿ ರೆಡ್‌ಕ್ರಾಸ್ ಸಂಸ್ಥೆಗೆ ನೀಡುವುದಾಗಿ ತನ್ನ ವೆಬ್‌‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ.

ಜಪಾನಿನಲ್ಲಾದ ವಿನಾಶ, ನೋವು ಅವರನ್ನು ಅತೀಯಾಗಿ ಪ್ರೀತಿಸಲು ನಮ್ಮಲ್ಲಿ ಒತ್ತಡ ಹೇರಿದೆ ಎಂದು ಚಾರ್ಲಿ ಶೀನ್ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

Show comments