Webdunia - Bharat's app for daily news and videos

Install App

ಕ್ಯಾಮರೂನ್‌ಗೆ ಅಶ್ಲೀಲ ವಿಡಿಯೋ ಅಂದ್ರೆ ತುಂಬಾ ಇಷ್ಟವಂತೆ!

Webdunia
ಹಾಲಿವುಡ್ ನಟಿ ಹಾಗೂ ರೂಪದರ್ಶಿ, ಕ್ಯಾಮರೂನ್ ಡಯಾಜ್ ಅವರಿಗೆ ಹೊಟೇಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುವುದೆಂದರೆ ತುಂಬಾ ಇಷ್ಟವಂತೆ! ಹಾಗಂತ ಟಿವಿ ಸಂವಾದ ಕಾರ್ಯಕ್ರಮವೊಂದರಲ್ಲಿ ನಟಿ ನೇರವಾಗಿ ತಮ್ಮ ಅಭಿರುಚಿಯನ್ನು ಒಪ್ಪಿಕೊಂಡಿದ್ದಾರೆ.

' ಪೋರ್ನ್ ಅಂದ್ರೆ ನಂಗಿಷ್ಟ. ಹೊಟೆಲ್‌ಗಳಲ್ಲಿ ನಾನು ಇಷ್ಟಪಡುವುದೇನು ಗೊತ್ತಾ ? ಈ ವಿಷಯದಲ್ಲಿ ಎಷ್ಟೊಂದು ಮುಂದಾಲೋಚಿತವಾಗಿರುತ್ತವೆ ಅವು' ಎಂದು ನಿರೂಪಕ ಜಿಮ್ಮಿ ಕಿಮ್ಮೆಲ್‌ ಅವರೊಂದಿಗೆ ಹೇಳಿಕೊಂಡಿರುವುದನ್ನು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.

' ಅವರು ಯಾವಾಗಲೂ ಹೇಳುವುದೆಂದರೆ: ಬೇರೆ ರೂಮಿಗೆ ಎಷ್ಟು ವಿಧಿಸಲಾಗುತ್ತದೋ, ಅಷ್ಟೇ ದರವನ್ನು ನಿಮ್ಮ ರೂಮಿಗೂ ವಿಧಿಸಲಾಗುವುದು' ಎಂದು ಇದೇ ಸಂದರ್ಭದಲ್ಲಿ ಹೊಟೇಲ್ ಮಹಿಮೆಯನ್ನು ಹಂಚಿಕೊಂಡರು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೀರೋ ಆಗುವವರೆಗೆ ಫ್ಯಾನ್ಸ್ ಬೇಕು, ಆದ ಮೇಲೆ ಬರ್ತ್ ಡೇ ಆಚರಿಸಲು ಬೇಡ: ನಟ ಗಣೇಶ್ ಟ್ರೋಲ್

ನಟಿ ಶೆಫಾಲಿ ಜರಿವಾಲಾ ಸಾವಿಗೆ ನಿಜ ಕಾರಣ ಕೊನೆಗೂ ಬಯಲು

ಸೌಂದರ್ಯವನ್ನು ಕಾಪಾಡಲು ಹೋಗಿ ಕೊನೆಯುಸಿರೆಳೆದ್ರಾ ಕಾಂಟ ಲಗಾ ಸುಂದರಿ

ಇದು ಹೋಗುವ ಸಮಯವಲ್ಲ: ಶೆಪಾಲಿ ಸಾವಿನ ಬಗ್ಗೆ ಸ್ನೇಹಿತೆ ಆರತಿ ಸಿಂಗ್ ಭಾವುಕ ಪೋಸ್ಟ್‌

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್