Webdunia - Bharat's app for daily news and videos

Install App

ಒಬಾಮಗೆ 'ಅಡುಗೆ ಭಟ್ಟ'ರಾಗಲು ಸ್ನೂಪ್ ಸಲಹೆ

Webdunia
ND
ಅಮೆರಿಕಾದ ನೂತನ ಅಧ್ಯಕ್ಷ ಬರಾಕ್ ಒಬಾಮರಿಗೆ ಪರಿವಾರದಲ್ಲಿ ಸಂತೋಷ ಹೆಚ್ಚಿಸುವುದಕ್ಕಾಗಿ ರಾಪ್ ಸ್ಟಾರ್ ಸ್ನೂಪ್ ಡಾಜ್ ಉತ್ತಮ ಸಲಹೆಯೊಂದನ್ನು ಇತ್ತಿದ್ದಾರೆ- ಬೇಕಿಂಗ್ ಕಲಿಯಿರಿ ಎಂಬುದು ಆ ಸಲಹೆ!

ಒಬಾಮ ಉತ್ತಮ ಅಡುಗೆ ಭಟ್ಟರಾಗುವುದರಿಂದ ತಮ್ಮ ಮಕ್ಕಳಾದ ಸಾಸ್‌ಹ ಮತ್ತು ಮಾಲಿಯಾ ಅವರ ಒಲವು ಹೆಚ್ಚಿಸಿಕೊಳ್ಳಬಹುದೆಂಬುದು ಸ್ನೂಪ್ ಅಭಿಪ್ರಾಯ.

" ಮಿಸ್ಟರ್. ಪ್ರೆಸಿಡೆಂಟ್ ಕೇಕ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ನನಗೆ ಕೇಕ್ಸ್, ಪಾಪ್‌ಕಾರ್ನ್, ಕಾಟನ್ ಕ್ಯಾಂಡಿ... ಮುಂತಾದವುಗಳನ್ನು ತಯಾರಿಸುವುದು ಹೇಗೆಂದು ತಿಳಿದಿದೆ" ಎಂದು ಅವರು ಹೇಳಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments