Webdunia - Bharat's app for daily news and videos

Install App

ಎಂಜಲಿನ ಜೋಲಿ ಆತ್ಮ ಕಥೆ ಓದಲು ಸಿದ್ದರಾಗಿ

Webdunia
ಮಂಗಳವಾರ, 22 ಅಕ್ಟೋಬರ್ 2013 (15:10 IST)
PR
ಎ೦ಜಲಿನಾ ಜೋಲಿ ಇದ್ದ ಕಡೆ ಸುದ್ದಿ ಸುದ್ದಿ.. ಈ ರೂಪರಾಶಿ ಸೆಕ್ಸಿ ಕ್ವೀನ್ ಕೇವಲ ತನ್ನ ಹಸಿಬಿಸಿ ತಾಣದಿಂದ ಮಾತ್ರವಲ್ಲ ಸಾಮಾಜಿಕ ಕಾರ್ಯಗಳಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ . ತನಗೆ ಆದ ಸ್ತನ ಕ್ಯಾನ್ಸರ್,ಅದನ್ನು ಎದುರಿಸಿದ ಬಗ್ಗೆ, ನೇರವಾಗಿ ಪ್ರಪಂಚಕ್ಕೆ ಆ ಸಂಗತಿ ಹೇಳಿದ ರೀತಿ ಎಲ್ಲವೂ ಮಾದರಿ. ಈಕೆಯ ಈ ಅಂಶವು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಅನೇಕ ಹೆಣ್ಣುಮಕ್ಕಳಿಗೆ ಧೈರ್ಯ ನೀಡುವಂತಾಯಿತು . ಇದರಿಂದ ಆಕೆ ವಿಶ್ವದಲ್ಲಿ ಮತ್ತಷ್ಟು ಹೊಳೆದರು!

ಈ ಸೌಂದರ್ಯವತಿ ಮತ್ತು ಅಪರೂಪವಾದ ನಟಿ ಈಗ ಮತ್ತೊಮ್ಮೆ ವಿಶ್ವದ ಗಮನ ತನ್ನತ್ತ ಸೆಳೆಯುವಂತೆ ಮಾಡುತ್ತಿದ್ದಾರೆ . ಆಕೆ ತನ್ನ ಆತ್ಮಕಥೆಯನ್ನು ಜಗತ್ತಿನ ಮುಂದಿಡಲು ಸಿದ್ಧ ಆಗಿದ್ದಾರೆ. ಅದಕ್ಕಾಗಿ ಸೂಕ್ತಪಬ್ಲೀಶರ್ ಹುಡುಕುತ್ತಿದ್ದಾರೆ ಆಕೆ. ಆತ್ಮ ಕಥೆಯ ಪ್ರಕಟನೆ ಮೊತ್ತ ಸುಮಾರು 30 ಮಿಲಿಯನ್ ಗಳಷ್ಟಿರುತ್ತದೆ ಅಂದರೆ ನಮ್ಮ ರೂಪಾಯಿ ಲೆಕ್ಕದಲ್ಲಿ 298 ಕೋಟಿ ರೂಪಾಯಿಗಳು .

ಇದರ ಅನ್ವಯ ಆಕೆಯ ಪುಸ್ತಕ ಪಬ್ಲಿಶ್ ಮಾಡಲು ಅಮೇರಿಕ ಮೂರು ಪ್ರತಿಷ್ಟಿತ ಪಬ್ಲಿಷಿಂಗ್ ಕಂಪನಿಗಳು ಪೈಪೋಟಿ ನಡೆಸುತ್ತಿವೆಯಂತೆ . ವಿಶ್ವವಿಡಿ ಆಕೆಗೆ ಇರುವ ಫ್ಯಾನ್ ಗಳು, ಆಕೆಯ ಪಾಪ್ಯೂಲಾರಿಟಿ ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡರೆ ಈ ಪುಸ್ತಕ ಪಬ್ಲಿಶ್ ಮಾಡುವ ಸಂಸ್ಥೆ ಚಿನ್ನದ ಗಣಿ ದೊರಕಿದಂತೆ ಎಂದು ಅಲ್ಲಿನ ಪತ್ರಿಕೆ ತಿಳಿಸಿದೆ . ಈ ಆತ್ಮಕಥೆ ವಿಶ್ವದಲ್ಲೇ ಬೆಸ್ಟ್ ಸೆಲ್ಲರ್ ಆಗುತ್ತದೆ ಎಂಬುದು ಎಳ್ಳಷ್ಟು ಸಂಶಯವಿಲ್ಲ ಎಂದೂ ಸಹ ಪತ್ರಿಕೆ ವರದಿ ಮಾಡಿದೆ . ಈಕೆ ತನ್ನ ಕಥೆಯನ್ನು ವಿಶ್ವಕ್ಕೆ ತಿಳಿಸ ಬೇಕು ಎಂದು ನಿರ್ಧರಿಸಿರುವುದು ಸತ್ಯ. ಆಕೆಯು ತನ್ನ ಆತ್ಮಕಥನ ತಿಳಿಸಲು ಇದೆ ಸೂಕ್ತ ಸಮಯ ಎಂದು ತಿಳಿಸಿದ್ದಾರೆ ಆಕೆಯ ಆಪ್ತವಲಯ ದವರು . ಸದ್ಯದಲ್ಲೇ ಪುಸ್ತಕ ರೆದಿಯಾಗುತ್ತೆ. ಓದಲು ಸಿದ್ಧರಾಗಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

ಮಡೆನೂರು ಮನುಗೆ ಶಿವಣ್ಣ ಗೇಟ್ ತೆರೆಯದೇ ಇದ್ದಿದ್ದು ನಿಜಾನಾ

ವೈಷ್ಣವಿ ಗೌಡ ಕತ್ತಲ್ಲಿ ತಾಳಿ ಇಲ್ಲ, ಆಷಾಢ ಮಾಸದಲ್ಲಿ ಹನಿಮೂನ್: ಏನಮ್ಮಾ ನಿನ್ ಅವಸ್ಥೆ

ಥಗ್ ಲೈಫ್‌ ಸಿನಿಮಾಗೆ ಸೋಲಿನ ನಡುವೆ ಕಮಲ್ ಹಾಸನ್ ಸಿನಿಮಾಗೆ ಬಿಗ್ ಶಾಕ್‌

Show comments