Webdunia - Bharat's app for daily news and videos

Install App

ಇನ್ನೂ ಹುಟ್ಟಿಲ್ಲದ ಬೆಕ್‌ಹ್ಯಾಮ್ ಮಗಳ ಹೆಸರು ಲುನಾ!

Webdunia
ಡೇವಿಡ್ ಬೆಕ್‌ಹ್ಯಾಮ್ ಮತ್ತು ಪತ್ನಿ ವಿಕ್ಟೋರಿಯಾ ಇನ್ನು ತಾನೆ ಹುಟ್ಟಬೇಕಿರುವ ತನ್ನ ಹೆಣ್ಣು ಮಗುವಿಗೆ ಈಗಾಗಲೇ ಹೆಸರು ಸಿದ್ಧಪಡಿಸಿದ್ದಾರೆ. ಹೆಸರು 'ಲುನಾ'. ಅದರರ್ಥ ಚಂದಿರ. ನಮ್ಮವರು ಚಂದ್ರಾವತಿ, ಚಂದ್ರಿಕಾ ಅಂತೆಲ್ಲಾ ಹೆಸರಿಡಲ್ವಾ ಹಾಗೆ. ಆದರೆ ವಿಶೇಷ ಅಂದ್ರೆ ಈ ದಂಪತಿ ಮಗು ಹುಟ್ಟುವ ಮೊದಲೇ ಹೆಸರಿಟ್ಟಿದ್ದಾರೆ!

ಲುನಾ ಅಂದರೆ ಸ್ಪಾನಿಷ್ ಬಾಷೆಯಲ್ಲಿ ಚಂದಿರನಂತೆ. ಹುಟ್ಟಲಿರುವ ಮಗು ಹೆಣ್ಣೊ ಗಂಡೋ ಎಂದು ತಿಳಿಯುವ ಮೊದಲು ಈ ಮಾಜಿ ಮಾದಕ ನಟಿ ವಿಕ್ಟೋರಿಯಾ ಊಹಿಸಿದ್ದ ಹೆಸರೇನು ಗೊತ್ತೆ 'ಕ್ರೂಸ್ ಲುನಾ'. ಹೆಣ್ಣು ಮಗುವೆಂದು ಗೊತ್ತಾದ ತಕ್ಷಣ ಹೆಸರಿನ ಅರ್ಧ ಭಾಗ ತೆಗೆದು ಲುನಾ ಎಂದು ತನ್ನ ಬಟ್ಟೆಯಂತೆಯೇ ಸಣ್ಣದಾಗಿಸಿಕೊಂಡಿದ್ದಾರೆ ವಿ ಕ್ಟೋ ರಿ ಯಾ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು