Webdunia - Bharat's app for daily news and videos

Install App

ಅಷ್ಟೊಂದು ಪ್ರಶಸ್ತಿ ಇದ್ದರೂ ಹೆದರಿಕೆಯಿಂದಲೇ ಬದುಕಿದ್ದ ಫ್ರೀಡಾ!

Webdunia
IFM
ಎಂಟು ಆಸ್ಕರ್ ಪ್ರಶಸ್ತಿಯನ್ನು ಬಾಚಿಕೊಂಡ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ನಾಯಕಿ ಫ್ರೀಡಾ ಪಿಂಟೋ, ಅಮೋಘ ಯಶಸ್ಸಿನ ನಂತರ ಅವಕಾಶ ವಂಚಿತಳಾಗಿ ಹೆದರಿಕೆಯಿಂದಲೇ ಕಾಲಕಳೆದಿದ್ದರಂತೆ.

' ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಯಾವುದೇ ಅವಕಾಶವಿಲ್ಲದೆ ಚಿಂತಾಕ್ರಾಂತಳಾಗಿದ್ದೆ ಎಂದು ಹೇಳಿರುವ ಇಪ್ಪತ್ತಾರು ವರ್ಷದ ಈ ನಟಿ, ನನ್ನ ಬಳಿ ತುಂಬಾ ಪ್ರಶಸ್ತಿಗಳಿದ್ದವು ಆದರೆ ಅದರಿಂದ ಏನೂ ಆಗಲಿಕ್ಕಿಲ್ಲ ಎಂಬ ಹೆದರಿಕೆಯಿಂದಲೇ ಬದುಕಿದ್ದೆ ಎಂದಿದ್ದಾರೆ.

ಅವಕಾಶಕ್ಕಾಗಿ ಕಾಯುತ್ತಿದ್ದ ಫ್ರೀಡಾಗೆ 'ರೈಸ್ ಆಫ್ ದ ಎಪ್ಸ್' ಚಿತ್ರಕ್ಕೆ ನಟಿಸಲು ಆಹ್ವಾನ ಬಂದಿತ್ತು. ಆ ಸಂದರ್ಭದಲ್ಲಿ ಅವರು ಈ ವಿಷಯವನ್ನು ಹೇಳಿಕೊಂಡಿರುವುದಾಗಿ ವರದಿಯಾಗಿದೆ. ಜೇಮ್ಸ್ ಫ್ರಾಂನ್ಕೊ ನಾಯಕನಾಗಿ ನಟಿಸಲಿರುವ ಈ ಚಿತ್ರ ನೈಜ ಕಥೆಯನ್ನಾದರಿಸಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

Show comments